ಐಸಿಸಿಯು 2024 ರಿಂದ 2031ರ ಅವಧಿಯಲ್ಲಿ ನಡೆಯುವ ಐಸಿಸಿ ಪ್ರಾಯೋಜಿತ ಕ್ರಿಕೆಟ್ ಟೂರ್ನಿಗಳ ಪಟ್ಟಿ ಬಿಡುಗಡೆಗೊಳಿಸಿದೆ.
ಈ ಅವಧಿಯಲ್ಲಿ ಎರಡು ಏಕದಿನ ವಿಶ್ವಕಪ್, 4 ಟಿ-20 ವಿಶ್ವಕಪ್ಗಳು, 2 ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಒಟ್ಟು 8 ಐಸಿಸಿ ಟೂರ್ನಿಗಳು ನಡೆಯಲಿವೆ.
ಈ ಪಂದ್ಯಗಳನ್ನು ಒಟ್ಟು 14 ದೇಶಗಳು ಆಯೋಜಿಸಲಿದೆ. ಈ ಪೈಕಿ ಭಾರತ 3 ಪ್ರಮುಖ ಟೂರ್ನಿಗಳನ್ನು ಆಯೋಜಿಸಲಿದೆ.
ಯಾವಾಗ ಎಲ್ಲೆಲ್ಲಿ ಟೂನಿ೯ಗಳು ? :
2024: ಅಮೆರಿಕ ಮತ್ತು ವೆಸ್ಟ್ ಇಂಡೀಸ್ (ಟಿ20 ವಿಶ್ವಕಪ್)
2025: ಪಾಕಿಸ್ತಾನ (ಚಾಂಪಿಯನ್ಸ್ ಟ್ರೋಫಿ)
2026: ಭಾರತ ಮತ್ತು ಶ್ರೀಲಂಕಾ (ಟಿ20 ವಿಶ್ವಕಪ್)
2027: ದಕ್ಷಿಣ ಆಫ್ರಿಕ, ಜಿಂಬಾಬ್ವೆ, ನಮೀಬಿಯಾ (ಏಕದಿನ ವಿಶ್ವಕಪ್)
2028: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ (ಟಿ20 ವಿಶ್ವಕಪ್)
2029: ಭಾರತ (ಚಾಂಪಿಯನ್ಸ್ ಟ್ರೋಫಿ)
2030: ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲೆಂಡ್ (ಟಿ20 ವಿಶ್ವಕಪ್)
2031: ಭಾರತ ಮತ್ತು ಬಾಂಗ್ಲಾದೇಶ (ಏಕದಿನ ವಿಶ್ವಕಪ್)
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ
259 ರನ್ ಗಳಿಗೆ ನ್ಯೂಜಿಲೆಂಡ್ ಆಲ್ ಔಟ್ : ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ