December 21, 2024

Newsnap Kannada

The World at your finger tips!

punith raj6

ಹೃದಯ ತುಂಬಿ ಅಭಿಮಾನಿ ದೇವರುಗಳಿಗೆ ಕೃತಜ್ಞತೆಯ ಪತ್ರ ಬರೆದ ಅಶ್ವಿನಿ ಪುನೀತ್ ರಾಜ್ ಕುಮಾರ್

Spread the love

ಯುವರತ್ನ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಇಂದಿಗೆ 20 ದಿನಗಳಾದವು.

ಕನಾ೯ಟಕದ ಜನರಿಗೆ ಮನೆ ಮಗನನ್ನೇ ಕಳೆದುಕೊಂಡಂತಾಗಿದೆ. ಕೇವಲ ಪುನೀತ್ ಗೆ ಮಾತ್ರ ಹೃದಯಘಾತವಾಗಿಲ್ಲ. ಬದಲಿಗೆ ಕೋಟ್ಯಾಂತರ ಅಭಿಮಾನಿ ದೇವರುಗಳಿಗೆ, ರಾಜ್ಯ ಪ್ರತಿ ಮನೆಯ ಸದಸ್ಯರಿಗೂ ಅವರೆಲ್ಲರ ಹೃದಯ ಸ್ಥಂಭನವಾದ ಅನುಭವವಾಗಿದೆ.

ಇನ್ನು ರಾಜ್ ಕುಟುಂಬ ಸದಸ್ಯರಿಗೆ, ಪತ್ನಿ ಅಶ್ವಿನಿ ಹಾಗೂ ಪುತ್ರಿಯವರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.

ಈವೇಳೆ ಸದಾ ನೋವಿನಿಂದ ಕೂಡಿ ಭಾರವಾಗಿರುವ ಹೃದಯ ಇಟ್ಟುಕೊಂಡು ಮಾತು ಬಾರದ ಪತ್ನಿ ಅಶ್ವಿನಿ ರಾಜ್ಯದ ಜನರಿಗೆ ಅಭಿಮಾನಿ ದೇವರಿಗೆ ಕೃತಜ್ಙತೆ ಭಾವ ಪೂಣ೯ ಪತ್ರ ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡಿದ್ದಾರೆ

ಪತ್ರ ಹೀಗಿದೆ ;

punith letter
Copyright © All rights reserved Newsnap | Newsever by AF themes.
error: Content is protected !!