February 21, 2026

Newsnap Kannada

The World at your finger tips!

prema acter

ಕೃಷ್ಣ ಮಠಕ್ಕೆ ಭೇಟಿ ನಟಿ ಪ್ರೇಮಾ ಭೇಟಿ : ಗೋಪಾಲನ ದರ್ಶನ ಭಾಗ್ಯ

Spread the love

ಸ್ಯಾಂಡಲ್‌ವುಡ್‌ನ ನಟಿ ಪ್ರೇಮ ಇಂದು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು.

ಕನಕನ ಕಿಂಡಿ ಮೂಲಕ ಗೋಪಾಲನ ದರ್ಶನ ಪಡೆದ ಪ್ರೇಮ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಬಳಿಕ ಪರ್ಯಾಯ ಅದಮಾರು ಈಶ ಪ್ರಿಯ ಸ್ವಾಮೀಜಿಯವರನ್ನು ಭೇಟಿ ಮಾಡಿ, ಶ್ರೀಗಳ ಆಶೀರ್ವಾದ ಪಡೆದು ಮಂತ್ರಾಕ್ಷತೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶ್ರೀಕೃಷ್ಣ ಮಠದ ವತಿಯಿಂದ ನಟಿ ಪ್ರೇಮ ಅವರನ್ನು ಗೌರವಿಸಲಾಯಿತು.

error: Content is protected !!