February 21, 2026

Newsnap Kannada

The World at your finger tips!

elechakanahalli

ಕೇಶ ಮುಂಡನೆ ಮಾಡಿಸಿಕೊಂಡು;ಅಪ್ಪು ತಿಥಿ ನೆರವೇರಿಸಿದ ಎಲೆಚಾಕನಹಳ್ಳಿ ಗ್ರಾಮಸ್ಥರು

Spread the love

ಕೇಶ ಮುಂಡನೆ ಮಾಡಿಸಿಕೊಂಡು ಸಂಪ್ರದಾಯದಂತೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ತಿಥಿ ಕಾರ್ಯವನ್ನು ಎಲೆಚಾಕನಹಳ್ಳಿ ಗ್ರಾಮಸ್ಥ ನೆರವೇರಿಸಿದ್ದಾರೆ.

ಸಂಪ್ರದಾಯದಂತೆ ಕೇಶಮುಂಡನೆ ಮಾಡಿಸಿಕೊಂಡು ಪುನೀತ್ ಭಾವಚಿತ್ರಕ್ಕೆ ವ್ಯಕ್ತಿ ಪೂಜೆ ಸಲ್ಲಿಸಿದ್ದಾರೆ. ನಂತರ ಪುನೀತ್ ಭಾವಚಿತ್ರದ ಮುಂದೆ ಎಡೆ ಇಟ್ಟು ನಮನ ಸಲ್ಲಿಸಲಾಯಿತು.

ಮುದ್ದೆ ಮತ್ತು ಸಿಹಿ ಪಾದರ್ಥಗಳ ಜೊತೆಗೆ ಅನ್ನಸಂತರ್ಪಣೆ ಮಾಡಿದ್ದಾರೆ.
‘ಅಭಿಮಾನಿಗಳೇ ನಮ್ಮನೆ ದೇವರು’ ಎಂದು ಕೊಂಡಿರುವ ದೊಡ್ಮನೆ ಕುಟುಂಬ ನಿನ್ನೆ ಅಪ್ಪು ಫ್ಯಾನ್ಸ್​ಗೆ ಅನ್ನದಾನ ಇಟ್ಟುಕೊಂಡಿತ್ತು.

error: Content is protected !!