March 13, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಗುರುವಾರ 933 ಕೊರೊನಾ ಪಾಸಿಟಿವ್ ಪ್ರಕರಣ ಗಳು: 14 ಮಂದಿ ಸಾವು

Spread the love

ರಾಜ್ಯದಲ್ಲಿ ಗುರುವಾರ 933 ಕೊರೊನಾ ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿವೆ.‌ಚಿಕಿತ್ಸೆ ಫಲಿಸದೇ ಇಂದು 14 ಮಂದಿ ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,76,000 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 704
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,25,397
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 12,780.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 14
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,794

ಜಿಲ್ಲಾವಾರು ವಿವರ :

ಬಾಗಲಕೋಟೆ 00
ಬಳ್ಳಾರಿ 06
ಬೆಳಗಾವಿ 12
ಬೆಂಗಳೂರು ಗ್ರಾಮಾಂತರ 09
ಬೆಂಗಳೂರು ನಗರ 291
ಬೀದರ್ 00
ಚಾಮರಾಜನಗರ 04
ಚಿಕ್ಕಬಳ್ಳಾಪುರ 02
ಚಿಕ್ಕಮಗಳೂರು 63
ಚಿತ್ರದುರ್ಗ 04
ದಕ್ಷಿಣಕನ್ನಡ 94
ದಾವಣಗೆರೆ 05
ಧಾರವಾಡ 07
ಗದಗ 01
ಹಾಸನ 57
ಹಾವೇರಿ 01
ಕಲಬುರಗಿ 02
ಕೊಡಗು 48
ಕೋಲಾರ 07
ಕೊಪ್ಪಳ 02
ಮಂಡ್ಯ 42
ಮೈಸೂರು 76
ರಾಯಚೂರು 00
ರಾಮನಗರ 01
ಶಿವಮೊಗ್ಗ 25
ತುಮಕೂರು 54
ಉಡುಪಿ 77
ಉತ್ತರಕನ್ನಡ 40
ವಿಜಯಪುರ 01
ಯಾದಗಿರಿ 02

error: Content is protected !!