ಪ್ರಧಾನಿ ಮೋದಿಯವರು ಮತ್ತೆ ಲಾಕ್ ಡೌನ್ ಮಾಡುವಂತೆ ಏಳು ರಾಜ್ಯಗಳಿಗೆ ಸಲಹೆಯನ್ನು ಕರ್ನಾಟಕ ತಿರಸ್ಕರಿಸಿದೆ.
ಸೆ. 24 ರಂದು ಪ್ರಧಾನಿ ಮೋದಿಯವರೊಡನೆ ನಡೆದ ಸಭೆಯಲ್ಲಿ 2-3 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಸಲಹೆಯನ್ನು ಮೋದಿಯವರು ನೀಡಿದ್ದರು.
ಈಗಾಗಲೇ ಕೇಂದ್ರದ ಮೂರು ತಿಂಗಳ ಲಾಕ್ ಡೌನ್ ವಿಫಲ ತಂತ್ರವೆಂದು ತಜ್ಞರು ಹೇಳಿದ್ದರು. ಇದರಿಂದ ಹೆಚ್ಚು ಪೆಟ್ಟಾಗಿದೆ. ವಲಸೆ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರಿಗೆ.ಲಾಕ್ ಡೌನ್ ತೆರವಾದ ನಂತರ ಲಕ್ಷಗಟ್ಟಲೆ ಕೊರೋನಾ ಪ್ರಕರಣಗಳು ದೇಶದಲ್ಲಿ ಕಾಣಿಸಿಕೊಂಡಿದ್ದವು. ಈ ಮೂಲಕ ಲಾಕ್ ಡೌನ್ ಅಷ್ಟೊಂದು ಪರಿಣಾಮವೂ ಆಗಿಲ್ಲ.
ಅಲ್ಲದೇ ಸರ್ಕಾರದ ಮಾರ್ಗ ಸೂಚಿಗಳನ್ನು ಜನರೂ ಸಹ ಸರಿಯಾಗಿ ಪಾಲನೆ ಮಾಡದೇ ಇದ್ದುದರಿಂದ ಭಾರತಕ್ಕೆ ಕೊರೋನಾ ಶಾಪವಾಗಿ ಪರಿಣಮಿಸಿತು.
ಈ ಕುರಿತಂತೆ ಸಚಿವ
ಡಾ. ಕೆ. ಸುಧಾಕರ್ ‘ರಾಜ್ಯ ಸರ್ಕಾರ ಮತ್ತೊಮ್ಮೆ ಲಾಕ್‌ಡೌನ್ ಹೇರುವುದಿಲ್ಲ. ರಾಜ್ಯ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ…
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ