ಕರ್ನಾಟಕದಲ್ಲಿ ಸೋಮವಾರ 973 ಕೊರೊನಾ ಪಾಸಿಟಿವ್ ವೈರಸ್ ಪ್ರಕರಣಗಳು ಪತ್ತೆಯಾಗಿವೆ.
ಚಿಕಿತ್ಸೆ ಫಲಿಸದೇ ಇಂದು 17 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,56,137 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,071
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,01,299
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 17,386 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 17
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,426
ಜಿಲ್ಲಾವಾರು ವಿವರ :
ಬಾಗಲಕೋಟೆ 00
ಬಳ್ಳಾರಿ 06
ಬೆಳಗಾವಿ 14
ಬೆಂಗಳೂರು ಗ್ರಾಮಾಂತರ 12
ಬೆಂಗಳೂರು ನಗರ 243
ಬರ್ತ್ 01
ಚಾಮರಾಜನಗರ 03
ಚಿಕ್ಕಬಳ್ಳಾಪುರ 04
ಚಿಕ್ಕಮಗಳೂರು 30
ಚಿತ್ರದುರ್ಗ 10
ದಕ್ಷಿಣಕನ್ನಡ 258
ದಾವಣಗೆರೆ 07
ಧಾರವಾಡ 06
ಗದಗ 00
ಹಾಸನ 62
ಹಾವೇರಿ 00
ಕಲಬುರಗಿ 08
ಕೊಡಗು 52
ಕೋಲಾರ 12
ಕೊಪ್ಪಳ 01
ಮಂಡ್ಯ 11
ಮೈಸೂರು 78
ರಾಯಚೂರು 01
ರಾಮನಗರ 01
ಶಿವಮೊಗ್ಗ 37
ತುಮಕೂರು 31
ಉಡುಪಿ 53
ಉತ್ತರಕನ್ನಡ 31
ವಿಜಯಪುರ 01
ಯಾದಗಿರಿ 00
- ಹೆಚ್.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್ ಆಸ್ಪತ್ರೆಗೆ ಶಿಫ್ಟ್!
- ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು
- Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ
- ಪ್ರಜ್ವಲ್ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್ ಈಶ್ವರಪ್ಪ
- ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ