March 11, 2026

Newsnap Kannada

The World at your finger tips!

BMTC

ಬಿಎಂಟಿಸಿ ಟಿಕೆಟ್ ರಹಿತ ಪ್ರಯಾಣ: 2 ಲಕ್ಷ ದಂಡ ಸಂಗ್ರಹ

Spread the love

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 17,799 ಟ್ರಿಪ್‌ಗಳನ್ನು ಪರಿಶೀಲಿಸಿ, 1,704 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿ, ಒಟ್ಟು 2,67,950 ರೂಗಳನ್ನು ಸಂಗ್ರಹಿಸಿದೆ.

BMTC CONDUCTOR

2021 ಜುಲೈ ನಲ್ಲಿ ಕರ್ತವ್ಯ ಲೋಪಕ್ಕಾಗಿ ಕಂಡಕ್ಟರ್‌ಗಳ ವಿರುದ್ಧ 1,188 ಪ್ರಕರಣಗಳನ್ನು ದಾಖಲಿಸಿದೆ.

ಬಿಎಂಟಿಸಿ ತಪಾಸಣೆ ಸಿಬ್ಬಂದಿಯು ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಸೀಟುಗಳನ್ನು ಆಕ್ರಮಿಸಿಕೊಂಡಿದ್ದಕ್ಕಾಗಿ ನಾಲ್ಕು ಪುರುಷ ಪ್ರಯಾಣಿಕರಿಗೆ 400 ರು ದಂಡ ವಿಧಿಸಿದರು.

error: Content is protected !!