February 19, 2026

Newsnap Kannada

The World at your finger tips!

doddanna

ಹಿರಿಯ ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲು

Spread the love

ಹೃದಯ ಬಡಿತ ಕಡಿಮೆಯಾಗಿ ಸುಸ್ತಿನಿಂದ ಜಯದೇವ ಆಸ್ಪತ್ರೆಗೆ ದೊಡ್ಡಣ್ಣ ದಾಖಲಾಗಿದ್ದಾರೆ.

ಇಂದು ಶಾಶ್ವತ ಪೇಸ್ ಮೇಕರ್ ಅಳವಡಿಸುವ ಕಾರ್ಯ ನಡೆದಿದೆ. ಸದ್ಯ ನಟ ಐಸಿಯುನಲ್ಲಿದ್ದಾರೆ. ಈಗಷ್ಟೇ ವೈದ್ಯಕೀಯ ಪ್ರಕ್ರಿಯೆ ಸಂಪೂರ್ಣವಾಗಿದೆ, ನಟ ಚಿಕಿತ್ಸೆಗೆ ಸ್ಪಂದಿಸಿದ್ದಾರೆ.

ಮೂರು ದಿನದ ಬಳಿಕ ನಟನನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ತಿಳಿಸಿದ್ದಾರೆ. ‌

error: Content is protected !!