ರಾಜ್ಯದಲ್ಲಿ ಶುಕ್ರವಾರ 1890 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ 34 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,03,137 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,631
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,43,110
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 23,478 ಕ್ಕೆ ಏರಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 34
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,525
ಜಿಲ್ಲಾವಾರು ವಿವರ :
ಬಾಗಲಕೋಟೆ 02
ಬಳ್ಳಾರಿ 20
ಬೆಳಗಾವಿ 103
ಬೆಂಗಳೂರು ಗ್ರಾಮಾಂತರ 17
ಬೆಂಗಳೂರು ನಗರ 426
ಬೀದರ್ 04
ಚಾಮರಾಜನಗರ 27
ಚಿಕ್ಕಬಳ್ಳಾಪುರ 10
ಚಿಕ್ಕಮಗಳೂರು 88
ಚಿತ್ರದುರ್ಗ 31
ದಕ್ಷಿಣಕನ್ನಡ 345
ದಾವಣಗೆರೆ 04
ಧಾರವಾಡ 09
ಗದಗ 02
ಹಾಸನ 135
ಹಾವೇರಿ 02
ಕಲಬುರಗಿ 06
ಕೊಡಗು 77
ಕೋಲಾರ 28
ಕೊಪ್ಪಳ 01
ಮಂಡ್ಯ 48
ಮೈಸೂರು 142
ರಾಯಚೂರು 01
ರಾಮನಗರ 09
ಶಿವಮೊಗ್ಗ 88
ತುಮಕೂರು 54
ಉಡುಪಿ 155
ಉತ್ತರಕನ್ನಡ 47
ವಿಜಯಪುರ 08
ಯಾದಗಿರಿ 01
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ