December 25, 2024

Newsnap Kannada

The World at your finger tips!

cbse

ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ : ಬಾಲಕಿಯರೇ ಮೇಲುಗೈ

Spread the love

ಕೇಂದ್ರ ಪ್ರೌಢಶಿಕ್ಷಣ ಮಂಡಳಿ ದ್ವಿತೀಯ ಪಿಯುಸಿ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ಅಧಿಕೃತ ವೆಬ್​​ಸೈಟ್​​ ನಲ್ಲಿ ಪ್ರಕಟಿಸಲಾದ ಫಲಿತಾಂಶದಂತೆ ಬಾಲಕಿಯರು ಶೇ 99 . 67 ರಷ್ಟು ಹಾಗೂ ಶೇ 99.13 ರಷ್ಟು ಸೇರಿ ಒಟ್ಟಾರೆ ಶೇ 99 .37 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಈ ಬಾರಿ ಪಿಯುಸಿ ಪರೀಕ್ಷೆ ಗಳು ನಡೆದಿಲ್ಲ. ಅದರ ಬದಲಿಗೆ 30-30-40 ರಷ್ಟು ಅಂಕಗಳ ಆಧಾರದಲ್ಲಿ ಫಲಿತಾಂಶ ಪ್ರಕಟಿಲಾಗಿದೆ.

Copyright © All rights reserved Newsnap | Newsever by AF themes.
error: Content is protected !!