February 25, 2026

Newsnap Kannada

The World at your finger tips!

result

ನಾಳೆ ಸಂಜೆ ಐಸಿಎಸ್ಇ 10, ಐಎಸ್ ಸಿ 12 ನೇ ತರಗತಿ ಫಲಿತಾಂಶ ಪ್ರಕಟ

Spread the love

2020 – 2021 ಸಾಲಿನ‌ 10 ನೇ ತರಗತಿ (ಐಸಿಎಸ್‌ಇ) ಮತ್ತು 12 ನೇ ತರಗತಿ (ಐಎಸ್‌ಸಿ) ಪರೀಕ್ಷೆಗಳ ಫಲಿತಾಂಶಗಳನ್ನು 2021 ಜುಲೈ 24 ರ ಶನಿವಾರ 4 ಗಂಟೆಗೆ ಪ್ರಕಟಿಸಲಾಗುವುದು.

ಫಲಿತಾಂಶಗಳು ಪರಿಷತ್ತಿನ ವೆಬ್‌ಸೈಟ್‌ನಲ್ಲಿ ಮತ್ತು ಎಸ್‌ಎಂಎಸ್ ಮೂಲಕ ಲಭ್ಯವಾಗಲಿದೆ. ಪ್ರಾಂಶುಪಾಲರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಶಾಲೆಗಳು ಕೌನ್ಸಿಲ್‌ನ CAREERS ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೂಲಕ ಫಲಿತಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ.
ಪರೀಕ್ಷೆಯ ಫಲಿತಾಂಶಗಳನ್ನು ಎಸ್‌ಎಂಎಸ್ ಮೂಲಕ ಸ್ವೀಕರಿಸಲು, ಅಭ್ಯರ್ಥಿಯು ಅವನ / ಅವಳ ವಿಶಿಷ್ಟ ಐಡಿಯನ್ನು ಈ ಕೆಳಗಿನ ರೀತಿಯಲ್ಲಿ ‘ಹೊಸ ಸಂದೇಶ’ ದಲ್ಲಿ ಟೈಪ್ ಮಾಡಬೇಕಾಗುತ್ತದೆ: ಐಸಿಎಸ್‌ಇ 1234567 (ಸೆವೆನ್ ಡಿಜಿಟ್ UID)

error: Content is protected !!