ರಾಜ್ಯದಲ್ಲಿ ಸೋಮವಾರ 1,291 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಚಿಕಿತ್ಸೆ ಫಲಿಸದೇ ಇಂದು 40 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,85,238 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 3,015
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,21,491
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 27,527 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 40
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,197
ಜಿಲ್ಲಾವಾರು ವಿವರ :
ಬಾಗಲಕೋಟೆ 01
ಬಳ್ಳಾರಿ 03
ಬೆಳಗಾವಿ 38
ಬೆಂಗಳೂರು ಗ್ರಾಮಾಂತರ 34
ಬೆಂಗಳೂರು ನಗರ 266
ಬೀದರ್ 01
ಚಾಮರಾಜನಗರ 27
ಚಿಕ್ಕಬಳ್ಳಾಪುರ 09
ಚಿಕ್ಕಮಗಳೂರು 100
ಚಿತ್ರದುರ್ಗ 14
ದಕ್ಷಿಣಕನ್ನಡ 126
ದಾವಣಗೆರೆ 08
ಧಾರವಾಡ 13
ಗದಗ 01
ಹಾಸನ 125
ಹಾವೇರಿ 01
ಕಲಬುರಗಿ 08
ಕೊಡಗು 60
ಕೋಲಾರ 25
ಕೊಪ್ಪಳ 00
ಮಂಡ್ಯ 42
ಮೈಸೂರು 125
ರಾಯಚೂರು 06
ರಾಮನಗರ 05
ಶಿವಮೊಗ್ಗ 51
ತುಮಕೂರು 70
ಉಡುಪಿ 85
ಉತ್ತರಕನ್ನಡ 38
ವಿಜಯಪುರ 07
ಯಾದಗಿರಿ 02


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ