February 25, 2026

Newsnap Kannada

The World at your finger tips!

teacher, learning, school

ಜುಲೈ 20 ರಂದು ಅಂಕಗಳ ಆಧಾರದಲ್ಲೇ ದ್ವಿತೀಯ ಪಿಯು ಫಲಿತಾಂಶ ಪ್ರಕಟ

Spread the love

ಪದವಿ ಪೂರ್ವ ಶಿಕ್ಷಣ ಇಲಾಖೆ 2020 – 21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಜುಲೈ 20 ರಂದು ಪ್ರಕಟಿಸಲಿದೆ.

ವೆಬ್ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಪ್ರತಿವರ್ಷದಂತೆ ಅಂಕಗಳ ಆಧಾರದಲ್ಕೇ ಫಲಿತಾಂಶ ಪ್ರಕಟಿಸಲಾಗುವುದು ಎಂದು‌ ಇಲಾಖೆ ಹೇಳಿದೆ.

know my registration number ಲಿಂಕ್ ನೀಡಿ ಅದರ ಮೂಲಕ ವಿದ್ಯಾರ್ಥಿ ತಮ್ಮ ನೋಂದಣಿ ಸಂಖ್ಯೆ ಪಡೆದುಕೊಳ್ಳಬಹುದಾಗಿದೆ.

ನೋಂದಣಿ ಸಂಖ್ಯೆ ಪಡೆದ ವಿದ್ಯಾರ್ಥಿಗಳ ಮೊಬೈಲ್ ಮತ್ತು ಇ -ಮೇಲ್ ಗೆ ಲಿಂಕ್ ಕಳುಹಿಸಲಾಗುವುದು.

ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ನೋಂದಣಿ ಸಂಖ್ಯೆ ಸೃಷ್ಟಿಸಲಾಗಿದೆ. ಇಲಾಖೆಯ ವೆಬ್ ಸೈಟ್ ಮೂಲಕ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಬಹುದು.‌

error: Content is protected !!