February 22, 2026

Newsnap Kannada

The World at your finger tips!

nithynand

ಮಾಜಿ ಸಚಿವ ಆತ್ಮಾನಂದ ಸಹೋದರ ನಿತ್ಯಾನಂದ ಹೃದಯಾಘಾತದಿಂದ ‌ನಿಧನ‌

Spread the love

ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಸಹೋದರರಾದಂತಹ ಎಂ.ಎಸ್.ನಿತ್ಯಾ ನಂದ ರವರು ಇಂದು ಸಂಜೆ ಹೃದಯಾಘಾತದಿಂದ ನಿಧನರಾದರು.‌

ಮಂಡ್ಯ ನಗರದ ಎಂ.ಎಸ್.ಆತ್ಮಾನಂದ ರವರ ಮನೆ ಸುಭಾಷ್ ನಗರದ ಮೊದಲನೇ ಕ್ರಾಸ್ ನಲ್ಲಿ ಪ್ರಾರ್ಥಿವ ಶರೀರವನ್ನು ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.

ನಾಳೆ ಬೆಳಿಗ್ಗೆ 11ಕ್ಕೆ ಅಂತ್ಯಸಂಸ್ಕಾರ ನಡೆಸಲಾಗುವುದು.

error: Content is protected !!