ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಜೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದರು.
12 ಹಾಲಿ ಸಚಿವರಿಗೆ ಕೊಕ್ ನೀಡಿ ಕರ್ನಾಟಕದ ನಾಲ್ವರು ಸೇರಿ 43 ಹೊಸ ಸಂಸದರಿಗೆ ಮಂತ್ರಿಗಿರಿಯನ್ನು ನೀಡಿದ್ದಾರೆ.
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ರಾಷ್ಟ್ರಪತಿಗಳಿಗೆ ನೂತನ ಸಚಿವರು ಪ್ರಮಾಣವಚನ ಭೋದಿಸಿದರು.
43 ನೂತನ ಸಚಿವರ ಮೂಲಕ ಮೋದಿ ನೇತೃತ್ವದ ತಂಡದಲ್ಲಿ 4 ಮಾಜಿ ಮುಖ್ಯಮಂತ್ರಿಗಳು, 16 ಮಾಜಿ ಸಚಿವರು, 13 ಲಾಯರ್ಗಳು, 6 ಡಾಕ್ಟರ್ಗಳು, 5 ಎಂಜಿನಿಯರ್ಗಳು, 7 ನಾಗರಿಕ ಸೇವಕರು, 7 ಸಂಶೋಧನಾ ಪದವೀಧರರು, 3 ವ್ಯಾವಹಾರಿಕ ಪದವೀಧರರು, 12 ಎಸ್ಸಿ, 27 ಹಿಂದುಳಿದ ವರ್ಗದವರು, 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು14 ಸಂಸದರು ಹಾಗೂ 5 ಈಶಾನ್ಯ ಭಾರತದ ಸಂಸದರು ಸೇರಿದ್ದಾರೆ.
- ಮಂಗಳೂರಿನಲ್ಲಿ ಬಾಲಕಿಗೆ ಸಾಮೂಹಿಕ ಅತ್ಯಾಚಾರ – ಮೂವರಿಗೆ ಜೀವಾವಧಿ ಶಿಕ್ಷೆ
- ಥಿಯೇಟರ್ ಮಾಲೀಕನನ್ನು ಕಟ್ಟಿಹಾಕಿ ಮನೆಯ ಕೆಲಸದವರಿಂದ ಕಳ್ಳತನ – ದಂಪತಿ ಬಂಧನ
- ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ
- ಮುಂದಿನ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ: ಸಿಎಂ ಸಿದ್ದರಾಮಯ್ಯ
- ವಕ್ಫ್ ಭೂ ವಿವಾದದ ಕಲೆ ಈಗ ಲಾಲ್ ಬಾಗ್ ಉದ್ಯಾನವನದ ಮೇಲೂ!
More Stories
ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ
ವಕ್ಫ್ ಭೂ ವಿವಾದದ ಕಲೆ ಈಗ ಲಾಲ್ ಬಾಗ್ ಉದ್ಯಾನವನದ ಮೇಲೂ!
ಮಂಡ್ಯ: ಡಿಸಿ, ಎಸ್ಪಿ ಕಚೇರಿಗಳ ಸಮೀಪದಲ್ಲಿ ಗಾಂಜಾ ಗಿಡಗಳು ಪತ್ತೆ!