February 25, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಮಂಗಳವಾರ 3,104 ಕೊರೊನಾ ಪಾಸಿಟಿವ್ ಪ್ರಕರಣ: 92 ಮಂದಿ ಸಾವು

Spread the love

ರಾಜ್ಯದಲ್ಲಿ ಮಂಗಳವಾರ 3,104 ಕೊರೊನಾ ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 92 ಮಂದಿ ಸಾವನ್ನಪ್ಪಿದ್ದಾರೆ.

  • ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,59,595 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 4,992
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 27,84,030
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 40,016 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 92
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 35,526

ಜಿಲ್ಲಾವಾರು ವಿವರ :

ಬಾಗಲಕೋಟೆ 05
ಬಳ್ಳಾರಿ 24
ಬೆಳಗಾವಿ 157
ಬೆಂಗಳೂರು ಗ್ರಾಮಾಂತರ 67
ಬೆಂಗಳೂರು ನಗರ 715
ಬೀದರ್ 06
ಚಾಮರಾಜನಗರ 68
ಚಿಕ್ಕಬಳ್ಳಾಪುರ 29
ಚಿಕ್ಕಮಗಳೂರು 109
ಚಿತ್ರದುರ್ಗ 64
ದಕ್ಷಿಣಕನ್ನಡ 216
ದಾವಣಗೆರೆ 60
ಧಾರವಾಡ 29
ಗದಗ 07
ಹಾಸನ 270
ಹಾವೇರಿ 14
ಕಲಬುರಗಿ 15
ಕೊಡಗು 140
ಕೋಲಾರ 108
ಕೊಪ್ಪಳ 15
ಮಂಡ್ಯ 113
ಮೈಸೂರು 389
ರಾಯಚೂರು 04
ರಾಮನಗರ 32
ಶಿವಮೊಗ್ಗ 119
ತುಮಕೂರು 138
ಉಡುಪಿ 114
ಉತ್ತರಕನ್ನಡ 72
ವಿಜಯಪುರ 02
ಯಾದಗಿರಿ 03

error: Content is protected !!