February 25, 2026

Newsnap Kannada

The World at your finger tips!

g madegowda 1

ಮಾಜಿ ಸಂಸದ ಜಿ‌ ಮಾದೇಗೌಡ ತೀವ್ರ ಅನಾರೋಗ್ಯ : ಬೆಂಗಳೂರು ವಿಕ್ರಂ ಆಸ್ಪತ್ರೆಗೆ ದಾಖಲು

Spread the love

ಕಳೆದ 15 ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ
ಮಾಜಿ ಸಂಸದ ಜಿ ಮಾದೇಗೌಡರು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.‌

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಮಾದೇಗೌಡರಿಗೆ ಈಗ ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೌಡರು ಚಿಕಿತ್ಸೆ ಗಾಗಿ ಸ್ಪಂದಿಸುತ್ತಿ ದ್ದಾರೆ.

ಮನ್ ಮುಲ್ ಹಗರಣದ ವಿರುದ್ದ ಹಾಗೂ ಮೈಷುಗರ್ ಆರಂಭಕ್ಕೆ ಹೋರಾಟದ ಮುಂಚೂಣಿಯ ನಾಯಕತ್ವ ವಹಿಸುವಂತೆ ಹೋರಾಟಗಾರರು ಕೋರಿದ್ದರು.‌

error: Content is protected !!