February 24, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಗುರುವಾರ 3,979 ಕೊರೊನಾ ಪಾಸಿಟಿವ್ ಪ್ರಕರಣಗಳು: 138 ಮಂದಿ ಸಾವು

Spread the love

ರಾಜ್ಯದಲ್ಲಿ ಗುರುವಾರ 3,979 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ
ಚಿಕಿತ್ಸೆ ಫಲಿಸದೇ 138 ಮಂದಿ ಸಾವನ್ನಪ್ಪಿದ್ದಾರೆ.‌

  • ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,23,444 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 9,768
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 26,78,473
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,10,523 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 138
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 34,425
ಜಿಲ್ಲಾವಾರು ವಿವರ :

ಬಾಗಲಕೋಟೆ 07
ಬಳ್ಳಾರಿ 67
ಬೆಳಗಾವಿ 98
ಬೆಂಗಳೂರು ಗ್ರಾಮಾಂತರ 81
ಬೆಂಗಳೂರು ನಗರ 969
ಬೀದರ್ 18
ಚಾಮರಾಜನಗರ 64
ಚಿಕ್ಕಬಳ್ಳಾಪುರ 44
ಚಿಕ್ಕಮಗಳೂರು 110
ಚಿತ್ರದುರ್ಗ 33
ದಕ್ಷಿಣಕನ್ನಡ 498
ದಾವಣಗೆರೆ 118
ಧಾರವಾಡ 62
ಗದಗ 18
ಹಾಸನ 336
ಹಾವೇರಿ 28
ಕಲಬುರಗಿ 31
ಕೊಡಗು 115
ಕೋಲಾರ 103
ಕೊಪ್ಪಳ 18
ಮಂಡ್ಯ 137
ಮೈಸೂರು 404
ರಾಯಚೂರು 16
ರಾಮನಗರ 32
ಶಿವಮೊಗ್ಗ 206
ತುಮಕೂರು 128
ಉಡುಪಿ 123
ಉತ್ತರಕನ್ನಡ 104
ವಿಜಯಪುರ 04
ಯಾದಗಿರಿ 07

error: Content is protected !!