February 24, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ‌ ಬುಧವಾರ 4,436 ಕೊರೊನಾ ಪಾಸಿಟಿವ್ ಪ್ರಕರಣ: 123 ಮಂದಿ ಸಾವು

Spread the love

ರಾಜ್ಯದಲ್ಲಿ‌ ಬುಧವಾರ 4,436 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಚಿಕಿತ್ಸೆ ಫಲಿಸದೇ ಇಂದು 123 ಮಂದಿ ಸಾವನ್ನಪ್ಪಿದ್ದಾರೆ.‌

  • ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,19,465 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 6,455
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 26,68,705
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,16,450 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 123
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 34,287

ಜಿಲ್ಲಾವಾರು ವಿವರ :

ಬಾಗಲಕೋಟೆ 09
ಬಳ್ಳಾರಿ 42
ಬೆಳಗಾವಿ 179
ಬೆಂಗಳೂರು ಗ್ರಾಮಾಂತರ 125
ಬೆಂಗಳೂರು ನಗರ 1,008
ಬೀದರ್ 01
ಚಾಮರಾಜನಗರ 89
ಚಿಕ್ಕಬಳ್ಳಾಪುರ 103
ಚಿಕ್ಕಮಗಳೂರು 163
ಚಿತ್ರದುರ್ಗ 57
ದಕ್ಷಿಣಕನ್ನಡ 538
ದಾವಣಗೆರೆ 119
ಧಾರವಾಡ 90
ಗದಗ 15
ಹಾಸನ 301
ಹಾವೇರಿ 24
ಕಲಬುರಗಿ 41
ಕೊಡಗು 152
ಕೋಲಾರ 92
ಕೊಪ್ಪಳ 32
ಮಂಡ್ಯ 110
ಮೈಸೂರು 499
ರಾಯಚೂರು 21
ರಾಮನಗರ 26
ಶಿವಮೊಗ್ಗ 219
ತುಮಕೂರು 126
ಉಡುಪಿ 135
ಉತ್ತರಕನ್ನಡ 104
ವಿಜಯಪುರ 07
ಯಾದಗಿರಿ 09

error: Content is protected !!