February 25, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಸೋಮವಾರ 4,867 ಕೊರೊನಾ ಪಾಸಿಟಿವ್ ಪ್ರಕರಣ: 142 ಮಂದಿ ಸಾವು

Spread the love

ರಾಜ್ಯದಲ್ಲಿ ಸೋಮವಾರ 4,867 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 142 ಮಂದಿ ಸಾವನ್ನಪ್ಪಿ ದ್ದಾರೆ.‌

” ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,11,320 ಕ್ಕೆ ಏರಿಕೆ

  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 8,404
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 26,54,139
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,23,134 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 142
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 34,025

ಜಿಲ್ಲಾವಾರು ವಿವರ

ಬಾಗಲಕೋಟೆ 23
ಬಳ್ಳಾರಿ 106
ಬೆಳಗಾವಿ 93
ಬೆಂಗಳೂರು ಗ್ರಾಮಾಂತರ 134
ಬೆಂಗಳೂರು ನಗರ 1,034
ಬೀದರ್ 12
ಚಾಮರಾಜನಗರ 109
ಚಿಕ್ಕಬಳ್ಳಾಪುರ 128
ಚಿಕ್ಕಮಗಳೂರು 152
ಚಿತ್ರದುರ್ಗ 138
ದಕ್ಷಿಣಕನ್ನಡ 542
ದಾವಣಗೆರೆ 176
ಧಾರವಾಡ 55
ಗದಗ 17
ಹಾಸನ 364
ಹಾವೇರಿ 18
ಕಲಬುರಗಿ 26
ಕೊಡಗು 206
ಕೋಲಾರ 90
ಕೊಪ್ಪಳ 26
ಮಂಡ್ಯ 154
ಮೈಸೂರು 546
ರಾಯಚೂರು 20
ರಾಮನಗರ 21
ಶಿವಮೊಗ್ಗ 217
ತುಮಕೂರು 182
ಉಡುಪಿ 117
ಉತ್ತರಕನ್ನಡ 119
ವಿಜಯಪುರ 34
ಯಾದಗಿರಿ 08

error: Content is protected !!