January 28, 2026

Newsnap Kannada

The World at your finger tips!

kabini

ಕಬಿನಿ ಜಲಾಶಯ ಭರ್ತಿ: ಜನರ ಸ್ಥಳಾಂತರಕ್ಕೆ ಸೂಚನೆ

Spread the love

ಮಳೆಯ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಬಿನಿ‌ ಜಲಾಶಯ ನಿಗದಿತ ಮಟ್ಟವನ್ನು ಮೀರಿ ತುಂಬಿದೆ. ಕಬಿನಿ ಭಾಗದಲ್ಲಿ ಮಳೆ ಹೆಚ್ಚಾಗಿದೆ, 26,000 ಕ್ಯೂಸೆಕ್ ಗಳಷ್ಟು ಒಳಹರಿವಿನ ಪ್ರಮಾಣ ಏರಿದೆ. ಭಾನುವಾರ 35,000 ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗಿದೆ.
ನದಿ ತೀರದಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಗಾಗಿ ಕ್ರಮವನ್ನು ಕೈಗೊಳ್ಳಲಾಗಿದೆ. ,ಜನರು ಬೇರೆ ಸ್ಥಳದ ಕಡೆ ತೆರಳುವಂತೆ ಸೂಚಿಸಲಾಗಿದೆ.

error: Content is protected !!