February 22, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಬುಧವಾರ 20 ಸಾವಿರ ಸೋಂಕಿತರು ಬಿಡುಗಡೆ – 10 ಸಾವಿರ ಮಂದಿಗೆ ಪಾಸಿಟಿವ್ : 192 ಸಾವು

Spread the love

ಕರ್ನಾಟಕದಲ್ಲಿ ಬುಧವಾರ 10,959 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 20, 246 ಮಂದಿ ಇಂದು ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ. ಚಿಕಿತ್ಸೆ ಫಲಿಸದೇ ಇಂದು 192 ಮಂದಿ ಸಾವನ್ನಪ್ಪಿದ್ದಾರೆ.

  • ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 27,28,248 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 20,246
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 24,80,411
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,15,525 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 192

” ರಾಜ್ಯದಾದ್ಯಂತ ಇದುವರೆಗೂ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 32,491

ಜಿಲ್ಲಾ ವಾರು ವಿವರ :

ಬಾಗಲಕೋಟೆ 96
ಬಳ್ಳಾರಿ 211
ಬೆಳಗಾವಿ 341
ಬೆಂಗಳೂರು ಗ್ರಾಮಾಂತರ 385
ಬೆಂಗಳೂರು ನಗರ 2,395
ಬೀದರ್ 09
ಚಾಮರಾಜನಗರ 254
ಚಿಕ್ಕಬಳ್ಳಾಪುರ 268
ಚಿಕ್ಕಮಗಳೂರು 339
ಚಿತ್ರದುರ್ಗ 200
ದಕ್ಷಿಣಕನ್ನಡ 594
ದಾವಣಗೆರೆ 227
ಧಾರವಾಡ 275
ಗದಗ 95
ಹಾಸನ 745
ಹಾವೇರಿ 97
ಕಲಬುರಗಿ 48
ಕೊಡಗು 216
ಕೋಲಾರ 239
ಕೊಪ್ಪಳ 157
ಮಂಡ್ಯ 397
ಮೈಸೂರು 1,163
ರಾಯಚೂರು 20
ರಾಮನಗರ 50
ಶಿವಮೊಗ್ಗ 562
ತುಮಕೂರು 662
ಉಡುಪಿ 413
ಉತ್ತರಕನ್ನಡ 312
ವಿಜಯಪುರ 158
ಯಾದಗಿರಿ 31

error: Content is protected !!