February 23, 2026

Newsnap Kannada

The World at your finger tips!

UDASI

ಮಾಜಿ ಸಚಿವ, ಶಾಸಕ ಸಿ ಎಂ ಉದಾಸಿ‌ ವಿಧಿವಶ

Spread the love

ಹಾನಗಲ್ ಕ್ಷೇತ್ರದ ಶಾಸಕ, ಮಾಜಿ ಮಂತ್ರಿ ಸಿ ಎಂ ಉದಾಸಿ (84) ಬೆಂಗಳೂರಿನಲ್ಲಿ ಮಂಗಳವಾರ ನಿಧನರಾದರು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಉದಾಸಿ, ಕಿಡ್ನಿ ವೈಫಲ್ಯ ದಿಂದ ಅವರನ್ನು ಚಿಕಿತ್ಸೆ ಗಾಗಿ‌ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.

ಪತ್ನಿ, ಮಗಳು ಹಾಗೂ ಪುತ್ರ , ಸಂಸದ ಶಿವಕುಮಾರ್ ಉದಾಸಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಾಳೆ ಹಾನಗಲ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

error: Content is protected !!