March 15, 2026

Newsnap Kannada

The World at your finger tips!

ipl trophy 1584766576

IPL media rights for the year 2023-2027 sold for Rs 43,050 crore

ಸೆ . 19 ರಿಂದ ಅ. 15 ರ ತನಕ ಯುಎಇ‌ ನಲ್ಲಿ ಐಪಿಎಲ್ ಮುಂದುವರಿದ ಪಂದ್ಯಗಳು

Spread the love

ಐಪಿಎಲ್​​ -2021ನ ಮುಂದುವರಿದ ಪಂದ್ಯಗಳು ಯುಎಇ ನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ.
ಫೈನಲ್ ಪಂದ್ಯ ಅಕ್ಟೋಬರ್ 15 ರಂದು ನಡೆಯಲಿದೆ. ದುಬೈನಲ್ಲಿ 13ನೇ ಆವೃತ್ತಿ ಐಪಿಎಲ್​ ಆಯೋಜಿಸಿ ಬಿಸಿಸಿಐ ಯಶಸ್ಸು ಕಂಡಿತ್ತು. ಸದ್ಯ 14ನೇ ಆವೃತ್ತಿಯನ್ನು ಯುಎಇನ ಅಬುಧಾಬಿ, ಶಾರ್ಜಾ, ದುಬೈ ಮೈದಾನಗಳಲ್ಲಿ ಆಯೋಜನೆಗೆ ಸಿದ್ಧತೆ ನಡೆಸಿದೆ.

ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ.
ಮೇ 29 ರಂದು ಬಿಸಿಸಿಐ ಯುಎಇನಲ್ಲಿ ಪಂದ್ಯ ಆಯೋಜನೆ ಮಾಡಲು ಅಂತಿಮ ನಿರ್ಧಾರವನ್ನು ತೆಗೆದುಕೊಂಡಿತ್ತು.

error: Content is protected !!