ರಾಜ್ಯದಲ್ಲಿ ಶನಿವಾರ 42,444 ಸೋಂಕಿತರು ಗುಣಮುಖ ರಾಗಿದ್ದಾರೆ. 20,628 ಮಂದಿಗೆ ಪಾಸಿಟಿವ್ ಬಂದಿದೆ. ಆದರೆ ಇಂದು 492 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಇಂದು 30,702 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,07,192 ಆರ್ಟಿಪಿಸಿಆರ್ ಟೆಸ್ಟ್ಗಳು ಸೇರಿದಂತೆ ಒಟ್ಟು 1,37,894 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 20,628 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 25,67,449ಕ್ಕೆ ಏರಿಕೆಯಾಗಿದೆ.
ಇಂದು 42,444ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 21,89,064 ಮಂದಿ ಗುಣಮುಖರಾದಂತಾಗಿದೆ. ಇಂದು 492 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 28,298ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 3,50,066ಆ್ಯಕ್ಟಿವ್ ಪ್ರಕರಣಗಳಿವೆ.
ಬೆಂಗಳೂರು ಒಂದರಲ್ಲೇ 278 ಮಂದಿ ಸಾವನ್ನಪ್ಪಿದ್ದಾರೆ. 4889 ಮಂದಿಗೆ ಇಂದು ಪಾಸಿಟಿವ್ ಬಂದಿದೆ.
ಜಿಲ್ಲಾವಾರು ವಿವರ:
ಬಾಗಲಕೋಟೆ | 166 |
ಬಳ್ಳಾರಿ | 671 |
ಬೆಳಗಾವಿ | 1027 |
ಬೆಂಗಳೂರು ಗ್ರಾಮಾಂತರ | 557 |
ಬೆಂಗಳೂರು ನಗರ | 4889 |
ಬೀದರ್ | 42 |
ಚಾಮರಾಜನಗರ | 365 |
ಚಿಕ್ಕಬಳ್ಳಾಪುರ | 434 |
ಚಿಕ್ಕಮಗಳೂರು | 843 |
ಚಿತ್ರದುರ್ಗ | 763 |
ದಕ್ಷಿಣಕನ್ನಡ | 923 |
ದಾವಣಗೆರೆ | 449 |
ಧಾರವಾಡ | 519 |
ಗದಗ | 307 |
ಹಾಸನ | 1024 |
ಹಾವೇರಿ | 194 |
ಕಲಬುರಗಿ | 107 |
ಕೊಡಗು | 333 |
ಕೋಲಾರ | 684 |
ಕೊಪ್ಪಳ | 350 |
ಮಂಡ್ಯ | 453 |
ಮೈಸೂರು | 1720 |
ರಾಯಚೂರು | 340 |
ರಾಮನಗರ | 181 |
ಶಿವಮೊಗ್ಗ | 672 |
ತುಮಕೂರು | 1102 |
ಉಡುಪಿ | 684 |
ಉತ್ತರಕನ್ನಡ | 536 |
ವಿಜಯಪುರ | 210 |
ಯಾದಗಿರಿ | 83 |
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
- ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ