ರಾಜ್ಯದಲ್ಲಿ ಸೋಮವಾರ 25,311 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 24,50,215ಕ್ಕೆ ಏರಿಕೆಯಾಗಿದೆ
ಇಂದು ಬರೋಬ್ಬರಿ 57,333 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು 529 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 25,811ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು 5,701 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 11,25,253ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿಗೆ 297 ಮಂದಿ ಬಲಿಯಾಗಿದ್ದಾರೆ.
ಜಿಲ್ಲಾವಾರು ವಿವರ:
| ಬಾಗಲಕೋಟೆ | 283 |
| ಬಳ್ಳಾರಿ | 807 |
| ಬೆಳಗಾವಿ | 747 |
| ಬೆಂಗಳೂರು ಗ್ರಾಮಾಂತರ | 385 |
| ಬೆಂಗಳೂರು ನಗರ | 5701 |
| ಬೀದರ್ | 58 |
| ಚಾಮರಾಜನಗರ | 439 |
| ಚಿಕ್ಕಬಳ್ಳಾಪುರ | 605 |
| ಚಿಕ್ಕಮಗಳೂರು | 633 |
| ಚಿತ್ರದುರ್ಗ | 541 |
| ದಕ್ಷಿಣಕನ್ನಡ | 721 |
| ದಾವಣಗೆರೆ | 633 |
| ಧಾರವಾಡ | 1058 |
| ಗದಗ | 277 |
| ಹಾಸನ | 1156 |
| ಹಾವೇರಿ | 312 |
| ಕಲಬುರಗಿ | 245 |
| ಕೊಡಗು | 251 |
| ಕೋಲಾರ | 580 |
| ಕೊಪ್ಪಳ | 337 |
| ಮಂಡ್ಯ | 888 |
| ಮೈಸೂರು | 2680 |
| ರಾಯಚೂರು | 753 |
| ರಾಮನಗರ | 285 |
| ಶಿವಮೊಗ್ಗ | 730 |
| ತುಮಕೂರು | 1662 |
| ಉಡುಪಿ | 927 |
| ಉತ್ತರಕನ್ನಡ | 1110 |
| ವಿಜಯಪುರ | 256 |
| ಯಾದಗಿರಿ | 251 |
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ