ಬೆಂಗಳೂರು: ಲಾಕ್ ಡೌನ್ ನಡುವೆಯೂ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸರ್ಜರಿ ನಡೆದಿದೆ. ಒಟ್ಟು 6 ಹಿರಿಯ ಐಪಿಎಸ್ ಅಧಿಕಾರಿಗಳನ್ನ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
- ಡಾ. ವೈ ಎಸ್ ರವಿ ಕುಮಾರ್- ನೇಮಕಾತಿ ವಿಭಾಗದಿಂದ- ಕಲ್ಬುರ್ಗಿ ನಗರ ಕಮಿಷನರ್ ಆಗಿ ವರ್ಗಾವಣೆ
- ಶರತ್ ಚಂದ್ರ- ಆಡಳಿತ ವಿಭಾಗದಿಂದ- ಸಿಐಡಿ ಅರಣ್ಯ ಘಟಕ ಐಜಿಪಿಯಾಗಿ ವರ್ಗಾವಣೆ
- ನಂಜುಂಡಸ್ವಾಮಿ- ಬಳ್ಳಾರಿ ಐಜಿಪಿಯಿಂದ- ಕಾರಾಗೃಹ ಇಲಾಖೆ ಐಜಿಪಿ ವರ್ಗಾವಣೆ
- ಮನಿಶ್ ಖರ್ಬಿಕರ್- ಈಶಾನ್ಯವಲಯಿಂದ- ಐಜಿಪಿ ಬಳ್ಳಾರಿ ವಲಯ ವರ್ಗಾವಣೆ
- ರಾಘವೇಂಧ್ರ ಸುಹಾಸ್- ಉತ್ತರ ವಲಯ- ಆಂತರಿಕ ಭದ್ರತಾ ವಿಭಾಗ- ಐಜಿಪಿ ವರ್ಗಾವಣೆ
- ಸತೀಶ್ ಕುಮಾರ್- ಕಲ್ಬುರ್ಗಿ ನಗರ ಕಮಿಷರ್ ಯಿಂದ- ಐಜಿಪಿ ಉತ್ತರ ವಲಯ ವರ್ಗಾವಣೆ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ