February 24, 2026

Newsnap Kannada

The World at your finger tips!

karona

ರಾಜ್ಯದಲ್ಲಿ 32,218 ಮಂದಿಗೆ ಪಾಸಿಟಿವ್ – 52,581 ಸೋಂಕಿತರು ಗುಣಮುಖ: 353 ಸಾವು

Spread the love

ರಾಜ್ಯದಲ್ಲಿ ಶುಕ್ರವಾರ 32,218 ಮಂದಿಗೆ ಪಾಸಿಟಿವ್ ಹಾಗೂ 52,581 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇಂದು 353 ಮಂದಿ ಸಾವನ್ನಪ್ಪಿದ್ದಾರೆ.

  • ಈವರೆಗೆ 18,29,276 ಮಂದಿ ಗುಣಮುಖರಾದಂತಾಗಿದೆ.
  • ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 24,207ಕ್ಕೆ ಏರಿಕೆಯಾಗಿದೆ.
  • ರಾಜ್ಯದಲ್ಲಿ 5,14,238 ಆ್ಯಕ್ಟಿವ್ ಪ್ರಕರಣಗಳಿವೆ
  • ರಾಜ್ಯದಲ್ಲಿ ಇಂದು 15,586 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,17,427 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 13,30,013 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.

*ಈ ಪೈಕಿ ಇಂದು 32,218 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

  • ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 23,67,742ಕ್ಕೆ ಏರಿಕೆಯಾಗಿದೆ.
  • ಬೆಂಗಳೂರಿನಲ್ಲಿ 9,591 ಹೊಸ ಪ್ರಕರಣಗಳು ದಾಖಲಾಗಿವೆ. 129 ಮಂದಿ ಸಾವನ್ನಪ್ಪಿದ್ದಾರೆ.
  • ಬೆಂಗಳೂರು ಗ್ರಾಮಾಂತರ 641, ಬಳ್ಳಾರಿಯಲ್ಲಿ 1,650, ಬೆಳಗಾವಿ 1,138, ದಕ್ಷಿಣ ಕನ್ನಡ 864, ಮೈಸೂರು 2,355, ಶಿವಮೊಗ್ಗ 892, ತುಮಕೂರು 1,773 ಹಾಗೂ ಉತ್ತರ ಕನ್ನಡದಲ್ಲಿ 768, ಉಡುಪಿ, 854, ಹಾಸನ 2,071 ಪ್ರಕರಣಗಳು ದಾಖಲಾಗಿವೆ.

ಬಾಗಲಕೋಟೆ 275
ಬಳ್ಳಾರಿ 1,650
ಬೆಳಗಾವಿ 1,138
ಬೆಂಗಳೂರು ಗ್ರಾಮಾಂತರ 641
ಬೆಂಗಳೂರು ನಗರ 9,591
ಬೀದರ್ 75
ಚಾಮರಾಜನಗರ 470
ಚಿಕ್ಕಬಳ್ಳಾಪುರ 845
ಚಿಕ್ಕಮಗಳೂರು 672
ಚಿತ್ರದುರ್ಗ 838
ದಕ್ಷಿಣಕನ್ನಡ 864
ದಾವಣಗೆರೆ 681
ಧಾರವಾಡ 809
ಗದಗ 530
ಹಾಸನ 2,071
ಹಾವೇರಿ 387
ಕಲಬುರಗಿ 352
ಕೊಡಗು 512
ಕೋಲಾರ 479
ಕೊಪ್ಪಳ 598
ಮಂಡ್ಯ 296
ಮೈಸೂರು 2,355
ರಾಯಚೂರು 558
ರಾಮನಗರ 375
ಶಿವಮೊಗ್ಗ 892
ತುಮಕೂರು 1,773
ಉಡುಪಿ 854
ಉತ್ತರಕನ್ನಡ 768
ವಿಜಯಪುರ 349
ಯಾದಗಿರಿ 520

error: Content is protected !!