ಸ್ಯಾಂಡಲ್ ವುಡ್ ನಿಂದ ತಮಿಳು, ತೆಲುಗು ಸಿನಿಮಾರಂಗಕ್ಕೆ ವಲಸೆ ಹೋದ
ಕನ್ನಡದ ಕುವರಿ ರಶ್ಮಿಕಾ ಮಂದಣ್ಣ ಜನಮನ ಗೆದ್ದಿದ್ದು ತೆಲುಗಿನಲ್ಲಿ, ಆದರೆ ತಮಿಳುನಾಡಿನ ಹುಡುಗನನ್ನು ಮದುವೆಯಾಗಿ ಸೊಸೆಯಾಗುವ ಬಯಕೆ ಹೊಂದಿದ್ದಾರೆ.
ಈಗ ನ್ಯಾಷನಲ್ ಕ್ರಶ್ ಆಗಿ ಫೇಮಸ್ ಆಗಿರುವ ಕೊಡಗಿನ ಬೆಡಗಿಯ ಮೊದಲ ತಮಿಳು ಚಿತ್ರ ಬಿಡುಗಡೆಯಾಗುತ್ತಿದ್ದಂತೆ ನನಗೆ ತಮಿಳರ ಮನೆ ಸೊಸೆಯಾಗುವ ಆಸೆ ಇದೆ ಎಂದಿದ್ದಾರೆ.
ಕಾರ್ತಿ ಜೊತೆ ತಮಿಳಿನಲ್ಲಿ ಚೊಚ್ಚಲ ಸಿನಿಮಾ ಸುಲ್ತಾನ್ ದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ಮೊದಲ ಚಿತ್ರದಲ್ಲಿ ತಮಿಳಿಗರ ಮನ ಗೆದ್ದಿದ್ದಾರೆ. ಏಪ್ರಿಲ್ 2 ರಂದು ರಿಲೀಸ್ ಆದ ಸಿನಿಮಾ ಬಾಕ್ಸ್
ಆಫೀಸ್ ನಲ್ಲಿ ಗೆದ್ದಿದೆ.
ಒಂದೇ ಒಂದು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಂತೆ ತಮಿಳರ ಸಂಸ್ಕೃತಿಗೆ ಮಾರು ಹೋಗಿರುವ ರಶ್ಮಿಕಾ, ನನಗೆ ತಮಿಳು ಸಂಸ್ಕೃತಿ ಎಂದರೇ ತುಂಬಾನೇ ಇಷ್ಟ. ತಮಿಳರ ಆಹಾರ ಪದಾರ್ಥಗಳು ಇಷ್ಟ ಆಗುತ್ತವೆ. ತಮಿಳರ ಮನೆಯ ಸೊಸೆಯಾಗಬೇಕೆಂಬ ಆಸೆ ಇದೆ ಎಂದಿದ್ದಾರೆ.
ಈ ಸಂಗತಿಗಳೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ