ರಾಜ್ಯದಲ್ಲಿ ಮಂಗಳವಾರ ಸಾವಿನ ಸಂಖ್ಯೆ ಕೊಂಚ ತಗ್ಗಿದೆ. ಇಂದಿನ ಸಾವಿನ ಸಂಖ್ಯೆ 480. ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಬಂದಿರುವ ಸಂಖ್ಯೆ 39,510.
ಬೆಂಗಳೂರು ನಗರವೂ (15879 ) ಸೇರಿದಂತೆ ರಾಜ್ಯಾಧ್ಯಂತ 39,510 ಜನರಿಗೆ ಕೊರೋನಾ ಸೋಂಕು ಕಳೆದ 24 ಗಂಟೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 20,13,193 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 22,584 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 14,05,869 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯಾಧ್ಯಂತ 5,87,452 ಸಕ್ರೀಯ ಸೋಂಕಿತ ಪ್ರಕರಣಗಳಿವೆ.
ಜಿಲ್ಲಾವಾರು ವಿವರ:
| ಬಾಗಲಕೋಟೆ | 676 |
| ಬಳ್ಳಾರಿ | 1558 |
| ಬೆಳಗಾವಿ | 755 |
| ಬೆಂಗಳೂರು ಗ್ರಾಮಾಂತರ | 688 |
| ಬೆಂಗಳೂರು ನಗರ | 15879 |
| ಬೀದರ್ | 158 |
| ಚಾಮರಾಜನಗರ | 411 |
| ಚಿಕ್ಕಬಳ್ಳಾಪುರ | 609 |
| ಚಿಕ್ಕಮಗಳೂರು | 537 |
| ಚಿತ್ರದುರ್ಗ | 193 |
| ದಕ್ಷಿಣಕನ್ನಡ | 915 |
| ದಾವಣಗೆರೆ | 212 |
| ಧಾರವಾಡ | 740 |
| ಗದಗ | 456 |
| ಹಾಸನ | 654 |
| ಹಾವೇರಿ | 465 |
| ಕಲಬುರಗಿ | 971 |
| ಕೊಡಗು | 892 |
| ಕೋಲಾರ | 913 |
| ಕೊಪ್ಪಳ | 414 |
| ಮಂಡ್ಯ | 1359 |
| ಮೈಸೂರು | 2117 |
| ರಾಯಚೂರು | 763 |
| ರಾಮನಗರ | 440 |
| ಶಿವಮೊಗ್ಗ | 1108 |
| ತುಮಕೂರು | 2496 |
| ಉಡುಪಿ | 1083 |
| ಉತ್ತರಕನ್ನಡ | 1084 |
| ವಿಜಯಪುರ | 485 |
| ಯಾದಗಿರಿ | 426 |
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ