February 24, 2026

Newsnap Kannada

The World at your finger tips!

ಮಹಿಳಾ ಟಿ20 ಚಾಲೆಂಜ್ ಟೂರ್ನಿ ರದ್ದಿಗೆ ಬಿಸಿಸಿಐ ಚಿಂತನೆ 6

ರಾಜ್ಯದಲ್ಲಿ ಗುರುವಾರ 49,058 ಪಾಸಿಟಿವ್ ಪ್ರಕರಣ – 328 ಸಾವು

Spread the love

ರಾಜ್ಯದಲ್ಲಿ ಗುರುವಾರವೂ ಕೊರೋನಾ ಆರ್ಭಟ ಮುಂದುವರೆದಿದೆ. 49,058 ಜನರಿಗೆ ಇಂದು ಕೊರೋನಾ ಪಾಸಿಟಿವ್ ಡೃಡವಾಗಿದೆ.

ಸೋಂಕಿಯಿಂದಾಗಿ 328 ಜನರು ಬಲಿಯಾಗಿದ್ದಾರೆ.

ಬೆಂಗಳೂರು ನಗರವೂ (23,706) ಸೇರಿದಂತೆ ರಾಜ್ಯಾಧ್ಯಂತ 49,058 ಜನರಿಗೆ ಕೊರೋನಾ ಸೋಂಕು ಕಳೆದ 24 ಗಂಟೆಯಲ್ಲಿ ದೃಢಪಟ್ಟಿದೆ.

ಸೋಂಕಿತರ ಸಂಖ್ಯೆ 17,90,104ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 18, 943 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.‌ ಇದುವರೆಗೆ 12,55,797 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯಾಧ್ಯಂತ 5,17,075 ಸಕ್ರೀಯ ಸೋಂಕಿತ ಪ್ರಕರಣಗಳಿವೆ.

ಜಿಲ್ಲಾವಾರು ವಿವರ

ಬಾಗಲಕೋಟೆ 655
ಬಳ್ಳಾರಿ 922
ಬೆಳಗಾವಿ 843
ಬೆಂಗಳೂರು ಗ್ರಾಮಾಂತರ 963
ಬೆಂಗಳೂರು ನಗರ 23,706
ಬೀದರ್ 336
ಚಾಮರಾಜನಗರ 707
ಚಿಕ್ಕಬಳ್ಳಾಪುರ 609
ಚಿಕ್ಕಮಗಳೂರು 452
ಚಿತ್ರದುರ್ಗ 126
ದಕ್ಷಿಣಕನ್ನಡ 1,191
ದಾವಣಗೆರೆ 672
ಧಾರವಾಡ 824
ಗದಗ 191
ಹಾಸನ 1,403
ಹಾವೇರಿ 136
ಕಲಬುರಗಿ 1,652
ಕೊಡಗು 697
ಕೋಲಾರ 756
ಕೊಪ್ಪಳ 357
ಮಂಡ್ಯ 1,301
ಮೈಸೂರು 2,531
ರಾಯಚೂರು 819
ರಾಮನಗರ 413
ಶಿವಮೊಗ್ಗ 635
ತುಮಕೂರು 2,418
ಉಡುಪಿ 1,526
ಉತ್ತರಕನ್ನಡ 734
ವಿಜಯಪುರ 662
ಯಾದಗಿರಿ 721

error: Content is protected !!