March 15, 2026

Newsnap Kannada

The World at your finger tips!

ಮಹಿಳಾ ಟಿ20 ಚಾಲೆಂಜ್ ಟೂರ್ನಿ ರದ್ದಿಗೆ ಬಿಸಿಸಿಐ ಚಿಂತನೆ 6

ಇಂದಿನ ಆರ್ ಸಿಬಿ – ಕೊಲ್ಕತ್ತಾ ನಡುವಿನ‌ ಪಂದ್ಯ ರದ್ದು?

Spread the love

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಿಗೆ ಕೊರೋನಾ ಪಾಸಿಟಿವ್ ಬಂದಿದೆ

ವರುಣ್ ಚಕ್ರವರ್ತಿ ಹಾಗೂ ಸಂದೀಪ್ ಆವರಿಗೆ ಕೊರೋನಾ

ಈ ಕಾರಣದಿಂದ ಅಹಮದಾಬಾದಿನಲ್ಲಿ ನಡೆಯಬೇಕಾಗಿದ್ದ ಇಂದಿನ ಐಪಿಎಲ್ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಈ ಕುರಿತಂತೆ ಅಧೀಕೃತ ಮಾಹಿತಿ ಬರಬೇಕಿದೆ

error: Content is protected !!