December 23, 2024

Newsnap Kannada

The World at your finger tips!

ಮಹಿಳಾ ಟಿ20 ಚಾಲೆಂಜ್ ಟೂರ್ನಿ ರದ್ದಿಗೆ ಬಿಸಿಸಿಐ ಚಿಂತನೆ

ಮಹಿಳಾ ಟಿ20 ಚಾಲೆಂಜ್​ ಟೂರ್ನಿ ರದ್ದಿಗೆ ಬಿಸಿಸಿಐ ಚಿಂತನೆ

Spread the love

ಐಪಿಎಲ್​ ಜೊತೆಯಲ್ಲಿ ನಡೆಯಬೇಕಿದ್ದ ಮಹಿಳಾ ಟಿ20 ಚಾಲೆಂಜರ್​ ಟೂರ್ನಿಯನ್ನು ರದ್ದುಪಡಿಸಲು ಬಿಸಿಸಿಐ ಚಿಂತನೆ ಮಾಡಿದೆ.

ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿ ವಿದೇಶಿ ಆಟಗಾರ್ತಿಯರು ಭಾರತಕ್ಕೆ ಬರುವುದು ಕಷ್ಟವಾಗಿದೆ. ಈ ಸಂಗತಿ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ನಿರ್ಧಾರಕ್ಕೆ ಬರಲಿದೆ.
ದೇಶಿ ಟಿ20 ಟೂರ್ನಮೆಂಟ್​ಗಳಿಗೂ ಬಿಸಿಸಿಐ ಬ್ರೇಕ್​ ಹಾಕಿದೆ.

Copyright © All rights reserved Newsnap | Newsever by AF themes.
error: Content is protected !!