February 24, 2026

Newsnap Kannada

The World at your finger tips!

shanthram

ಹಿರಿಯ ಪತ್ರಕರ್ತ ಶಾಂತರಾಂ ಭಟ್ ನಿಧನ

Spread the love

ಹಿರಿಯ ಪತ್ರಕರ್ತ, ಪ್ರಜಾವಾಣಿ ಶಾಂತರಾಂ ಭಟ್ ಇನ್ನಿಲ್ಲ.

ಸೌಮ್ಯ ಸ್ವಭಾವದ ಶಾಂತರಾಂ, ಅವರು, ಯೂನಿಯನ್ ನಾಯಕರಾಗಿಯೂ ಗಮನ ಸೆಳೆದಿದ್ದರು.

ಶಾಂತರಾಂ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ) ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

error: Content is protected !!