February 24, 2026

Newsnap Kannada

The World at your finger tips!

teppa

ವಿಸಿ ನಾಲೆಯಲ್ಲಿ ಈಜಲು ಹೋಗಿ ಹುಣಸೂರಿನ‌ ಮಲ್ಲಿನಾಥಪುರದ ಇಬ್ಬರು ಯುವಕರು ನೀರುಪಾಲು

Spread the love

ಕೆಆರ್ ಎಸ್ ನ ನಾರ್ಥ್ ಬ್ಯಾಂಕ್ ಬಳಿಯ ವಿಸಿ ನಾಲೆಯಲ್ಲಿ ಈಜಲು ಹೋದ ಇಬ್ಬರು‌ ಯುವಕರು ನೀರು ಪಾಲಾದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ನಲ್ಲಿ ಗುರುವಾರ ಜರುಗಿದೆ.

teppa1

ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಮಲ್ಲಿನಾಥಪುರ ಗ್ರಾಮದ
ಬಸವೇಗೌಡ(26), ಜವರೇಗೌಡ(34) ನೀರು ಪಾಲಾದ ಯುವಕರು.

teppa2

ಕಾಳಮ್ಮನ ದೇವಸ್ಥಾನಕ್ಕೆ ಪೂಜೆಗೆಂದು ಬಂದಿದ್ದ ಯುವಕರು ಈ ವೇಳೆ ವಿಸಿ ನಾಲೆಯಲ್ಲಿ ಈಜಲು ತೆರಳಿದ್ದಾಗ ಅವಘಡ.

ವಿಸಿ ನಾಲೆಯಲ್ಲಿ 2500 ಕ್ಯೂಸೆಕ್ ನೀರು ಹರಿಯುವ ರಬಸಕ್ಕೆ ಕೊಚ್ಚಿಹೋಗಿರುವ ಯುವಕರು.
ಓರ್ವನ ಶವ ಪತ್ತೆ, ಮತ್ತೋರ್ವನ ಮೃತದೇಹಕ್ಕಾಗಿ ಹುಡುಕಾಟ.

ಕೆ ಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!