ರಾಜ್ಯದಲ್ಲಿ ಬುಧವಾರ 23,558 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ಇಂದು 116 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 1,76,188 ಸಕ್ರಿಯ ಸೋಂಕಿನ ಪ್ರಕರಣಗಳಿದೆ. ಬೆಂಗಳೂರು ನಗರದಲ್ಲಿ ಬುಧವಾರ 13,640 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಸೋಂಕಿತರ ಸಂಖ್ಯೆ 5,83,675 ಕ್ಕೇರಿದೆ. 3,509 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತುಮಕೂರಿನಲ್ಲಿ 1,176, ಉಡುಪಿ 471, ಮೈಸೂರು 975, ಮಂಡ್ಯ 369, ಕಲಬುರಗಿ 757, ಹಾಸನ 445, ಬಳ್ಳಾರಿ 792 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 544 ಪಾಸಿಟಿವ್ ಪ್ರಕರಗಳು ವರದಿಯಾಗಿದೆ.
ಜಿಲ್ಲಾವಾರು ವಿವರ :
ಬಾಗಲಕೋಟೆ 153
ಬಳ್ಳಾರಿ 792
ಬೆಳಗಾವಿ 301
ಬೆಂಗಳೂರು ಗ್ರಾಮಾಂತರ 544 ಬೆಂಗಳೂರು ನಗರ 13640
ಬೀದರ್ 202
ಚಾಮರಾಜನಗರ 170
ಚಿಕ್ಕಬಳ್ಳಾಪುರ 221
ಚಿಕ್ಕಮಗಳೂರು 198
ಚಿತ್ರದುರ್ಗ 118
ದಕ್ಷಿಣ ಕನ್ನಡ 401
ದಾವಣಗೆರೆ 200
ಧಾರವಾಡ 379
ಗದಗ 72
ಹಾಸನ 445
ಹಾವೇರಿ 27
ಕಲಬುರಗಿ 757
ಕೊಡಗು 141
ಕೋಲಾರ 369
ಕೊಪ್ಪಳ 133
ಮಂಡ್ಯ 492
ಮೈಸೂರು 975
ರಾಯಚೂರು 220
ರಾಮನಗರ 90
ಶಿವಮೊಗ್ಗ 266
ತುಮಕೂರು 1176
ಉಡುಪಿ 471
ಉತ್ತರ ಕನ್ನಡ 171
ವಿಜಯಪುರ 335
ಯಾದಗಿರಿ 99
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ
ಮೈಸೂರಿನ ಸರ್ಕಾರಿ ಶಾಲೆಯ ಜಾಗ ವಕ್ಫ್ ಆಸ್ತಿಯಾಯ್ತು – ಸಿಎಂಗೆ ಪ್ರತಾಪ್ ಸಿಂಹ ಟಾಂಗ್