ಕೊರೊನಾ ವೈರಸ್ – ಗುರುವಾರ 14,738 ಮಂದಿಗೆ ಸೋಂಕು, 66 ಮಂದಿ ಸಾವು

Team Newsnap
1 Min Read

ಕರ್ನಾಟಕದಲ್ಲಿ ಗುರುವಾರ 14,738 ಮಂದಿಗೆ ಕೊರೊನಾ ವೈರಸ್ ದೃಢವಾಗಿದೆ.

ಇಂದು 66 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.‌

ಜಿಲ್ಲಾವಾರು ಸೋಂಕಿತರ ವಿವರ :

ಬಾಗಲಕೋಟೆ 29
ಬಳ್ಳಾರಿ 200
ಬೆಳಗಾವಿ 135
ಬೆಂಗಳೂರು ಗ್ರಾಮಾಂತರ 171
ಬೆಂಗಳೂರು ನಗರ 10,497
ಬೀದರ್ 363
ಚಾಮರಾಜನಗರ 39
ಚಿಕ್ಕಬಳ್ಳಾಪುರ 127
ಚಿಕ್ಕಮಗಳೂರು 62
ಚಿತ್ರದುರ್ಗ 33
ದಕ್ಷಿಣಕನ್ನಡ 166
ದಾವಣಗೆರೆ 60
ಧಾರವಾಡ 179
ಗದಗ 34
ಹಾಸನ 186
ಹಾವೇರಿ 27
ಕಲಬುರಗಿ 624
ಕೊಡಗು 66
ಕೋಲಾರ 89
ಕೊಪ್ಪಳ 118
ಮಂಡ್ಯ 211
ಮೈಸೂರು 327
ರಾಯಚೂರು 48
ರಾಮನಗರ 62
ಶಿವಮೊಗ್ಗ 74
ತುಮಕೂರು 387
ಉಡುಪಿ 111
ಉತ್ತರಕನ್ನಡ 89
ವಿಜಯಪುರ 136
ಯಾದಗಿರಿ 88

  • ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 11,09,650 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 3,591
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 9,99,958
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 95,561 ಕ್ಕೆ ಏರಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 66
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 13,112
Share This Article
Leave a comment