February 22, 2026

Newsnap Kannada

The World at your finger tips!

london king

ಬ್ರಿಟನ್‌ ರಾಣಿ ಎಲಿಜೆಬೆತ್‌ ಪತಿ ಪ್ರಿನ್ಸ್‌ ಫಿಲಿಪ್‌ ನಿಧನ

Spread the love

ಬ್ರಿಟನ್‌ ರಾಣಿ ಎಲಿಜೆಬೆತ್‌ ಪತಿ ಪ್ರಿನ್ಸ್‌ ಫಿಲಿಪ್‌ (99) ವಿಧಿವಶರಾಗಿದ್ದಾರೆ.
ಫಿಲಿಪ್‌ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

73 ವರ್ಷಗಳ ಹಿಂದೆ ಎಲಿಜೆಬೆತ್‌ ಅವರನ್ನು ಪ್ರಿನ್ಸ್‌ ಫಿಲಿಪ್‌ ವಿವಾಹವಾಗಿದ್ದರು,

ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮಾರ್ಚ್‌ 16 ರಂದು ಬಿಡುಗಡೆ ಮಾಡಿಸಿಕೊಂಡು ಅರಮನೆಗೆ ತೆರಳಿದ್ದರು.

ಅರಮನೆ ಮೂಲಗಳು ಪ್ರಿನ್ಸ್‌ ಫಿಲಿಪ್‌ ನಿಧನದ ಸುದ್ದಿಯನ್ನು ಬಹಿರಂಗ ಪಡಿಸಿವೆ.

error: Content is protected !!