December 26, 2024

Newsnap Kannada

The World at your finger tips!

covid

ದೇಶದಲ್ಲಿ 1 ಲಕ್ಷ ಗಡಿ ದಾಟಿದ ಕೊರೋನಾ ಸೋಂಕು : ಹೆಚ್ಚಿದ ಆತಂಕ

Spread the love

ದೇಶದಲ್ಲಿ ಈಗ ಕರೋನಾ ಆತಂಕ ಬಾಧಿಸುತ್ತದೆ. ಕಳೆದ 24 ಗಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕೊರೋನಾ ಸಾಂಕ್ರಾಮಿಕ ರೋಗದ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. 24 ಗಂಟೆಗಳಲ್ಲಿ 1,03,794 ಜನರಿಗೆ ಹೊಸದಾಗಿ ಸೋಂಕು ತಗುಲಿದೆ.

2020 ರ ಸೆಪ್ಟೆಂಬರ್ 16 ರಂದು ಭಾರತದಲ್ಲಿ ಅತಿ ಹೆಚ್ಚು ದೈನಂದಿನ ಪ್ರಕರಣ ದಾಖಲಾಗಿತ್ತು. ಅಂದು 97,894 ಜನರಿಗೆ ಸೋಂಕು ತಗುಲಿತ್ತು. ಬೆಂಗಳೂರಿನಲ್ಲೂ ಕೂಡ 2787 ಪ್ರಕರಣಗಳು ಹಾಗೂ ಕರ್ನಾಟಕದಲ್ಲಿ
4553 ಕೊರೋನಾ ಸೋಂಕಿನ ವರದಿಗಳು ಬಂದಿವೆ.

https://www.covid19india.org/

Copyright © All rights reserved Newsnap | Newsever by AF themes.
error: Content is protected !!