December 24, 2024

Newsnap Kannada

The World at your finger tips!

marriage

ಮದುವೆಗೆ 500, ಹುಟ್ಟು ಹಬ್ಬಕ್ಕೆ 100 , ಅಂತ್ಯಕ್ರಿಯೆ ಗೆ 50 ಜನ‌‌ರು ಮಾತ್ರ ಭಾಗಿ- ಕೊರೋನಾ ರೂಲ್ಸ್ ಮತ್ತೆ ಜಾರಿ

Spread the love

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಕಳೆದ ಎರಡು, ಮೂರು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ಎರಡನೇ ಅಲೆ ಆತಂಕ ಉಂಟಾಗಿದೆ.

ಈ ಹಿನ್ನಲೆಯಲ್ಲಿ ಅಗತ್ಯ ನಿಯಂತ್ರಣ ಕ್ಕಾಗಿ ಆರೋಗ್ಯ ಇಲಾಖೆಯಿಂದ ಕಠಿಣ ನಿಯಮ ಜಾರಿ ಮಾಡಿದೆ.

  • ಸಭೆ, ಸಮಾರಂಭಕ್ಕೆ ಇಂತಿಷ್ಟೇ ಜನ ಸೇರಬೇಕೆಂದು ನಿಯಮ ರೂಪಿಸಲಾಗಿದೆ.
  • ತೆರೆದ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮಕ್ಕೆ 500 ಜನ, ಹಾಲ್ ಗಳಲ್ಲಿ ಮದುವೆ ಕಾರ್ಯಕ್ರಮಕ್ಕೆ 200 ಜನರಿಗೆ ಮಾತ್ರ ಅವಕಾಶ
  • ತೆರೆದ ಪ್ರದೇಶದಲ್ಲಿ ಹುಟ್ಟುಹಬ್ಬ ಆಚರಣೆಗೆ 100 ಜನ, ಹಾಲ್ ಗಳಲ್ಲಿ ಹುಟ್ಟುಹಬ್ಬ ಆಚರಣೆಗೆ 50 ಜನ ರಿಗೆ, ಅಂತ್ಯಕ್ರಿಯೆಯಲ್ಲಿ 50 ಜನರು ಮಾತ್ರ ಭಾಗಿಯಾಗಬೇಕು.
  • ತೆರೆದ ಪ್ರದೇಶದಲ್ಲಿ ಧಾರ್ಮಿಕ ಆಚರಣೆಗೆ, ರಾಜಕೀಯ ಕಾರ್ಯಕ್ರಮಕ್ಕೆ 500 ಜನ ಭಾಗಿ ಆಗಬೇಕು.
Copyright © All rights reserved Newsnap | Newsever by AF themes.
error: Content is protected !!