January 11, 2025

Newsnap Kannada

The World at your finger tips!

petrol

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಆದರೆ ಚಿಂತೆ ಬೇಡ – E 20 ಪೆಟ್ರೋಲ್ ಬಳಕೆಗೆ ಗ್ರೀನ್ ಸಿಗ್ನಲ್ – ಕೇಂದ್ರ

Spread the love

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳ ಬೇಡಿ. ಕೇಂದ್ರ ಸರ್ಕಾರ ಗ್ರಾಹಕರಿಗೆ ನೆಮ್ಮದಿಯ ನೀಡಿದೆ.

ಸರ್ಕಾರ ಬೈಕ್ ಹಾಗೂ ಕಾರುಗಳಲ್ಲಿ E20 (Ethanol Blend Petrol) ಪೆಟ್ರೋಲ್ ಬಳಕೆಗೆ ಕೇಂದ್ರ ವೇ ಗ್ರೀನ್ ಸಿಗ್ನಲ್ ನೀಡಿದೆ.

ಈ ಪೆಟ್ರೋಲ್ ನಲ್ಲಿ ಶೇ.20ರಷ್ಟು ಇಥೆನಾಲ್ ಬಳಸಲಾಗಿರುತ್ತದೆ. ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾಲಯ E20 ಬಳಕೆಗೆ ನೋಟಿಫಿಕೇಶನ್ ಜಾರಿ ಮಾಡಿದೆ.

E20 ಪೆಟ್ರೋಲ್ ಬಳಕೆಗೆ ಅನುಮತಿ ಹಾಗೂ E20 ಪೆಟ್ರೋಲ್ ಕುರಿತು ಹೇಳಿಕೆ ನೀಡಿರುವ ಸರ್ಕಾರ, ಈ ಪೆಟ್ರೋಲ್ ಬಳಕೆ ಪರಿಸರದ ದೃಷ್ಟಿಯಿಂದಲೂ ಕೂಡ ಉತ್ತಮ ವಾಗಿದೆ. ಇದರಲ್ಲಿ ಕಾರ್ಬೋನ್ ಮೊನಾಕ್ಸೈಡ್ ಹಾಗೂ ಹೈಡ್ರೋಕಾರ್ಬನ್ ಗಳು ಸಾಮಾನ್ಯ ಪೆಟ್ರೋಲ್ ನಲ್ಲಿರುವ ಮಟ್ಟಕ್ಕಿಂತ ತುಂಬಾ ಕಡಿಮೆ ಪ್ರಮಾಣದಲ್ಲಿ ಹೊಗೆ ಬೀಳುತ್ತದೆ.

Copyright © All rights reserved Newsnap | Newsever by AF themes.
error: Content is protected !!