February 22, 2026

Newsnap Kannada

The World at your finger tips!

ಐಸಿಎಸ್ಇ ಮಂಡಳಿಯ 10,12 ನೇ ತರಗತಿ‌ ಪರೀಕ್ಷಾ ವೇಳಾ ಪಟ್ಟಿ ಪ್ರಕಟ

Spread the love

ಐಸಿಎಸ್ಇ ಮಂಡಳಿಯು ಮೇ 5ರಿಂದ 10ನೇ ತರಗತಿ ಪರೀಕ್ಷೆಗಳನ್ನು, ಏಪ್ರಿಲ್ 9ರಿಂದ 12ನೇ ತರಗತಿ ಪರೀಕ್ಷೆಗಳನ್ನು ನಡೆಸಲಿದೆ.

10ನೇ ತರಗತಿ, 12 ನೇ ತರಗತಿ ಪರೀಕ್ಷೆ ಫಲಿತಾಂಶಗಳನ್ನು ಜುಲೈ ವೇಳೆಗೆ ಶಾಲೆಗಳಲ್ಲಿ ಪ್ರಕಟವಾಗಲಿದೆ.

ವೇಳಾ ಪಟ್ಟಿಯ ವಿವರ

icse
error: Content is protected !!