December 25, 2024

Newsnap Kannada

The World at your finger tips!

covid , warning , raise

ಕರ್ನಾಟಕದಲ್ಲಿ ಸೋಮವಾರ 973 ಕೊರೊನಾ ಪಾಸಿಟಿವ್ ಪ್ರಕರಣಗಳು : 17 ಮಂದಿ ಸಾವು

Spread the love

ಕರ್ನಾಟಕದಲ್ಲಿ ಸೋಮವಾರ 973 ಕೊರೊನಾ ಪಾಸಿಟಿವ್ ವೈರಸ್ ಪ್ರಕರಣಗಳು ಪತ್ತೆಯಾಗಿವೆ.‌
ಚಿಕಿತ್ಸೆ ಫಲಿಸದೇ ಇಂದು 17 ಮಂದಿ ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,56,137 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,071
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,01,299
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 17,386 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 17
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,426

ಜಿಲ್ಲಾವಾರು ವಿವರ :

ಬಾಗಲಕೋಟೆ 00
ಬಳ್ಳಾರಿ 06
ಬೆಳಗಾವಿ 14
ಬೆಂಗಳೂರು ಗ್ರಾಮಾಂತರ 12
ಬೆಂಗಳೂರು ನಗರ 243
ಬರ್ತ್ 01
ಚಾಮರಾಜನಗರ 03
ಚಿಕ್ಕಬಳ್ಳಾಪುರ 04
ಚಿಕ್ಕಮಗಳೂರು 30
ಚಿತ್ರದುರ್ಗ 10
ದಕ್ಷಿಣಕನ್ನಡ 258
ದಾವಣಗೆರೆ 07
ಧಾರವಾಡ 06
ಗದಗ 00
ಹಾಸನ 62
ಹಾವೇರಿ 00
ಕಲಬುರಗಿ 08
ಕೊಡಗು 52
ಕೋಲಾರ 12
ಕೊಪ್ಪಳ 01
ಮಂಡ್ಯ 11
ಮೈಸೂರು 78
ರಾಯಚೂರು 01
ರಾಮನಗರ 01
ಶಿವಮೊಗ್ಗ 37
ತುಮಕೂರು 31
ಉಡುಪಿ 53
ಉತ್ತರಕನ್ನಡ 31
ವಿಜಯಪುರ 01
ಯಾದಗಿರಿ 00

Copyright © All rights reserved Newsnap | Newsever by AF themes.
error: Content is protected !!