ಕರ್ನಾಟಕದಲ್ಲಿಂದು 967 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 10 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,60,131 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 921
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,05,604
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 17,028.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 10
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,472
ಜಿಲ್ಲಾವಾರು ವಿವರ :
ಬಾಗಲಕೋಟೆ 01
ಬಳ್ಳಾರಿ 06
ಬೆಳಗಾವಿ 15
ಬೆಂಗಳೂರು ಗ್ರಾಮಾಂತರ 14
ಬೆಂಗಳೂರು ನಗರ 310
ಬೀದರ್ 00
ಚಾಮರಾಜನಗರ 06
ಚಿಕ್ಕಬಳ್ಳಾಪುರ 00
ಚಿಕ್ಕಮಗಳೂರು 37
ಚಿತ್ರದುರ್ಗ 10
ದಕ್ಷಿಣಕನ್ನಡ 141
ದಾವಣಗೆರೆ 03
ಧಾರವಾಡ 05
ಗದಗ 00
ಹಾಸನ 61
ಹಾವೇರಿ 00
ಕಲಬುರಗಿ 07
ಕೊಡಗು 74
ಕೋಲಾರ 02
ಕೊಪ್ಪಳ 01
ಮಂಡ್ಯ 14
ಮೈಸೂರು 55
ರಾಯಚೂರು 01
ರಾಮನಗರ 00
ಶಿವಮೊಗ್ಗ 32
ತುಮಕೂರು 41
ಉಡುಪಿ 96
ಉತ್ತರಕನ್ನಡ 32
ವಿಜಯಪುರ 03
ಯಾದಗಿರಿ 00
- ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
- ರೇವಣ್ಣ ರಿಲೀಸ್ : ಬಿಗ್ ರಿಲೀಪ್
- ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್
- CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್