Karnataka

ಕೆ ಆರ್ ಎಸ್ ಗೆ 9 ಸಾವಿರ ಕ್ಯುಸೆಕ್ ಒಳಹರಿವು – 95.50 ಅಡಿ ನೀರು – ಕಬಿನಿಗೆ ಭರ್ತಿಗೆ 7 ಅಡಿ ಬಾಕಿ

ಮೈಸೂರು : ಮಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಜಲಾಶಯಗಳ ಒಳ ಹರಿವು ಕೊಂಚ ತಗ್ಗಿದೆ.

  • ಕೆಆರ್ ಎಸ್ ನೀರಿನ ಮಟ್ಟ 95.50 ರ ಅಡಿ ಗಡಿದಾಟಿದೆ .
  • ಕಬಿನಿ ಜಲಾಶಯದ ನೀರಿನ ಮಟ್ಟ2277.00 ಅಡಿ ಇದೆ ಭರ್ತಿಗೆ ಇನ್ನು ಕೇವಲ 7 ಅಡಿ ಬಾಕಿ ಇದೆ
  • ಹೇಮಾವತಿ ಜಲಾಶಯಕ್ಕೆ 6938 ಕ್ಯುಸೆಕ್ ನೀರು ಒಳ ಹರಿವು ಇದೆ

ಇದನ್ನು ಓದಿ –ವೀರಪ್ಪ ಮೊಯಿಲಿ ಪುತ್ರಿ ಹಂಸ ಮೊಯಿಲಿ ನಿಧನ

ನೀರಿನ ಮಟ್ಟದ ವಿವರ :

ಕೆಆರ್ ಎಸ್ :

  • ಗರಿಷ್ಠ ಮಟ್ಟ -124.80 ಅಡಿ
  • ಇಂದಿನ ಮಟ್ಟ – 95.50 ಅಡಿ
  • ಒಳಹರಿವು -9369 ಕ್ಯುಸೆಕ್
  • ಹೊರ ಹರಿವು – 518 ಕ್ಯುಸೆಕ್

ಕಬಿನಿ :

  • ಗರಿಷ್ಠ ಮಟ್ಟ -2284 ಅಡಿ
  • ಇಂದಿನ ಮಟ್ಟ – 2277 ಅಡಿ
  • ಒಳಹರಿವು -5560 ಕ್ಯುಸೆಕ್
  • ಹೊರ ಹರಿವು – 1000 ಕ್ಯುಸೆಕ್

ಹೇಮಾವತಿ :

  • ಗರಿಷ್ಠ ಮಟ್ಟ -2922 ಅಡಿ
  • ಇಂದಿನ ಮಟ್ಟ – 2889.54 ಅಡಿ
  • ಒಳಹರಿವು -6938 ಕ್ಯುಸೆಕ್
  • ಹೊರ ಹರಿವು – 250 ಕ್ಯುಸೆಕ್
Team Newsnap
Leave a Comment

Recent Posts

ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ : ಸಾವಿನ ಸಂಖ್ಯೆ 60 ಕ್ಕೆ ಏರಿದೆ

ಉತ್ತರ ಪ್ರದೇಶದ ಹತ್ರಾಸ್ನ ರತಿಭಾನ್ಪುರದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದು ,ಇವರೆಗೂ 60 ಜನರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಮಹಿಳೆಯರು… Read More

July 2, 2024

ಮಗನನ್ನು ಕೊಂದ ಅಳಿಯ : ಮನನೊಂದ ತಾಯಿ ನೇಣಿಗೆ ಶರಣು

ಮೈಸೂರು : ನಗರದ ಕೂರ್ಗಳ್ಳಿಯಲ್ಲಿ ಪುತ್ರನ ಅಗಲಿಕೆ ನೋವಿನಿಂದ ತಾಯಿ ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ . ಭಾಗ್ಯಮ್ಮ (46)… Read More

July 2, 2024

ವಿಜಯ್ ಮಲ್ಯಗೆ ಜಾಮೀನು ರಹಿತ ಬಂಧನ ವಾರೆಂಟ್

ನವದೆಹಲಿ : ಮುಂಬೈ ಸಿಬಿಐ ವಿಶೇಷ ನ್ಯಾಯಾಲಯ ಉದ್ಯಮಿ ವಿಜಯ್ ಮಲ್ಯ (Vijay Mallya) ವಿರುದ್ಧ ಜಾಮೀನು ರಹಿತ ಬಂಧನ… Read More

July 2, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಜುಲೈ 02 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ದಾಖಲಾಗಿದೆ. 24… Read More

July 2, 2024

ಕೆ ಆರ್ ಎಸ್ ಗೆ 8 ಸಾವಿರ ಕ್ಯುಸೆಕ್ ಒಳಹರಿವು – 96.50 ಅಡಿ ನೀರು – ಕಬಿನಿಗೆ ಭರ್ತಿಗೆ 6 ಅಡಿ ಬಾಕಿ

ಮೈಸೂರು : ಮಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿಜಲಾಶಯಗಳ ಒಳ ಹರಿವು ಕೊಂಚ ತಗ್ಗಿದೆ. ಕೆಆರ್ ಎಸ್ ನೀರಿನ ಮಟ್ಟ 96.50… Read More

July 2, 2024

ಅರಮನೆ ನಗರಿ ಮೈಸೂರಿನಲ್ಲಿ ‘ಫಿಲ್ಮ್ ಸಿಟಿ’ ನಿರ್ಮಾಣ : ಸಿಎಂ ಘೋಷಣೆ

ಮೈಸೂರು : ಕರ್ನಾಟಕ ಸರ್ಕಾರವು ಕನ್ನಡ ಚಲನಚಿತ್ರೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮೈಸೂರು ನಗರದಲ್ಲಿ ಅತ್ಯಾಧುನಿಕ ಫಿಲ್ಮ್ ಸಿಟಿಯನ್ನು ನಿರ್ಮಿಸಲು ನಿರ್ಧರಿಸಿದೆ.… Read More

July 1, 2024