ಮೈಸೂರು : ಮಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಜಲಾಶಯಗಳ ಒಳ ಹರಿವು ಕೊಂಚ ತಗ್ಗಿದೆ.
- ಕೆಆರ್ ಎಸ್ ನೀರಿನ ಮಟ್ಟ 95.50 ರ ಅಡಿ ಗಡಿದಾಟಿದೆ .
- ಕಬಿನಿ ಜಲಾಶಯದ ನೀರಿನ ಮಟ್ಟ2277.00 ಅಡಿ ಇದೆ ಭರ್ತಿಗೆ ಇನ್ನು ಕೇವಲ 7 ಅಡಿ ಬಾಕಿ ಇದೆ
- ಹೇಮಾವತಿ ಜಲಾಶಯಕ್ಕೆ 6938 ಕ್ಯುಸೆಕ್ ನೀರು ಒಳ ಹರಿವು ಇದೆ
ಇದನ್ನು ಓದಿ –ವೀರಪ್ಪ ಮೊಯಿಲಿ ಪುತ್ರಿ ಹಂಸ ಮೊಯಿಲಿ ನಿಧನ
ನೀರಿನ ಮಟ್ಟದ ವಿವರ :
ಕೆಆರ್ ಎಸ್ :
- ಗರಿಷ್ಠ ಮಟ್ಟ -124.80 ಅಡಿ
- ಇಂದಿನ ಮಟ್ಟ – 95.50 ಅಡಿ
- ಒಳಹರಿವು -9369 ಕ್ಯುಸೆಕ್
- ಹೊರ ಹರಿವು – 518 ಕ್ಯುಸೆಕ್
ಕಬಿನಿ :
- ಗರಿಷ್ಠ ಮಟ್ಟ -2284 ಅಡಿ
- ಇಂದಿನ ಮಟ್ಟ – 2277 ಅಡಿ
- ಒಳಹರಿವು -5560 ಕ್ಯುಸೆಕ್
- ಹೊರ ಹರಿವು – 1000 ಕ್ಯುಸೆಕ್
ಹೇಮಾವತಿ :
- ಗರಿಷ್ಠ ಮಟ್ಟ -2922 ಅಡಿ
- ಇಂದಿನ ಮಟ್ಟ – 2889.54 ಅಡಿ
- ಒಳಹರಿವು -6938 ಕ್ಯುಸೆಕ್
- ಹೊರ ಹರಿವು – 250 ಕ್ಯುಸೆಕ್
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.