February 19, 2026

Newsnap Kannada

The World at your finger tips!

covid , warning , raise

ಕರ್ನಾಟಕದಲ್ಲಿ ಭಾನುವಾರ 8,425 ಕೊರೊನಾ ಪ್ರಕರಣಗಳು:47 ಮಂದಿ ಸಾವು

Spread the love

ಕರ್ನಾಟಕದಲ್ಲಿ ಭಾನುವಾರ 8,425 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 47 ಮಂದಿ ಸಾವನ್ನಪ್ಪಿದ್ದಾರೆ

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 38,96,158 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 19,800

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 37,58,997

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 97,781.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 47

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 39,347

ಜಿಲ್ಲಾವಾರು ವಿವರ :.

ಬಾಗಲಕೋಟೆ 81
ಬಳ್ಳಾರಿ 249
ಬೆಳಗಾವಿ 221
ಬೆಂಗಳೂರು ಗ್ರಾಮಾಂತರ 92
ಬೆಂಗಳೂರು ನಗರ 3,822
ಬೀದರ್ 75
ಚಾಮರಾಜನಗರ 161
ಚಿಕ್ಕಬಳ್ಳಾಪುರ 100
ಚಿಕ್ಕಮಗಳೂರು 87
ಚಿತ್ರದುರ್ಗ 183
ದಕ್ಷಿಣಕನ್ನಡ 163
ದಾವಣಗೆರೆ 56
ಧಾರವಾಡ 211
ಗದಗ 50
ಹಾಸನ 276
ಹಾವೇರಿ 88
ಕಲಬುರಗಿ 195
ಕೊಡಗು 219
ಕೋಲಾರ 114
ಕೊಪ್ಪಳ 99
ಮಂಡ್ಯ 241
ಮೈಸೂರು 582
ರಾಯಚೂರು 34
ರಾಮನಗರ 45
ಶಿವಮೊಗ್ಗ 183
ತುಮಕೂರು 318
ಉಡುಪಿ 175
ಉತ್ತರಕನ್ನಡ 141
ವಿಜಯಪುರ 135
ಯಾದಗಿರಿ 29

error: Content is protected !!