Karnataka

ಕೆ ಆರ್ ಎಸ್ ಗೆ 8 ಸಾವಿರ ಕ್ಯುಸೆಕ್ ಒಳಹರಿವು – 96.50 ಅಡಿ ನೀರು – ಕಬಿನಿಗೆ ಭರ್ತಿಗೆ 6 ಅಡಿ ಬಾಕಿ

ಮೈಸೂರು : ಮಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿಜಲಾಶಯಗಳ ಒಳ ಹರಿವು ಕೊಂಚ ತಗ್ಗಿದೆ.

  • ಕೆಆರ್ ಎಸ್ ನೀರಿನ ಮಟ್ಟ 96.50 ರ ಅಡಿ ಗಡಿದಾಟಿದೆ .
  • ಕಬಿನಿ ಜಲಾಶಯದ ನೀರಿನ ಮಟ್ಟ2278.50 ಅಡಿ ಇದೆ ಭರ್ತಿಗೆ ಇನ್ನು ಕೇವಲ 6 ಅಡಿ ಬಾಕಿ ಇದೆ.
  • ಹೇಮಾವತಿ ಜಲಾಶಯಕ್ಕೆ 10137 ಕ್ಯುಸೆಕ್ ನೀರು ಒಳ ಹರಿವು ಇದೆ.

ನೀರಿನ ಮಟ್ಟದ ವಿವರ :

ಇದನ್ನು ಓದಿ –ಅರಮನೆ ನಗರಿ ಮೈಸೂರಿನಲ್ಲಿ ‘ಫಿಲ್ಮ್ ಸಿಟಿ’ ನಿರ್ಮಾಣ : ಸಿಎಂ ಘೋಷಣೆ

ಕೆಆರ್ ಎಸ್:

  • ಗರಿಷ್ಠ ಮಟ್ಟ -124.80 ಅಡಿ
  • ಇಂದಿನ ಮಟ್ಟ – 96.50 ಅಡಿ
  • ಒಳಹರಿವು -8787 ಕ್ಯುಸೆಕ್
  • ಹೊರ ಹರಿವು – 526 ಕ್ಯುಸೆಕ್

ಕಬಿನಿ :

  • ಗರಿಷ್ಠ ಮಟ್ಟ -2284 ಅಡಿ
  • ಇಂದಿನ ಮಟ್ಟ – 2278.50ಅಡಿ
  • ಒಳಹರಿವು -11269 ಕ್ಯುಸೆಕ್
  • ಹೊರ ಹರಿವು – 1542 ಕ್ಯುಸೆಕ್

ಹೇಮಾವತಿ :

  • ಗರಿಷ್ಠ ಮಟ್ಟ -2922 ಅಡಿ
  • ಇಂದಿನ ಮಟ್ಟ – 2891.05 ಅಡಿ
  • ಒಳಹರಿವು -10137ಕ್ಯುಸೆಕ್
  • ಹೊರ ಹರಿವು – 250 ಕ್ಯುಸೆಕ್
Team Newsnap
Leave a Comment

Recent Posts

ಡಾ.ಬಿ.ಎನ್.ಗಂಗಾಧರ್ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮುಖ್ಯಸ್ಥರಾಗಿ ನೇಮಕ

ಬೆಂಗಳೂರು : ಕನ್ನಡಿಗ ಡಾ.ಬಿ.ಎನ್ ಗಂಗಾಧರ್ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ನಿಮ್ಹಾನ್ಸ್ (NIMHANS) ನಿರ್ದೇಶಕರಾಗಿ ಗಂಗಾಧರ್ ಅವರು… Read More

July 4, 2024

ಪರಿವ್ರಾಜಕ ವೀರ ಸಂನ್ಯಾಸಿ

ಇಂದು ವಿವೇಕಾನಂದರ ಪುಣ್ಯ ಸ್ಮರಣೆ ಆ ವ್ಯಕ್ತಿತ್ವ ಚಿರತಾರುಣ್ಯದ ಪ್ರತೀಕ! ಆ ವ್ಯಕ್ತಿತ್ವದ ಪ್ರತಿಯೊಂದು ಆಯಾಮವು, ಉತ್ಸಾಹದ, ಧೀರತೆಯ ಮತ್ತು… Read More

July 4, 2024

ಮೈಸೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ ಆರೋಗ್ಯಾಧಿಕಾರಿ ಬಲಿ

ಮೈಸೂರು : ಜಿಲ್ಲೆಯಲ್ಲಿ ಡೆಂಗ್ಯೂ ಮಹಾಮಾರಿಗೆ ಮತ್ತೊಂದು ಬಲಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗಿದೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆರೋಗ್ಯಾಧಿಕಾರಿ ನಾಗೇಂದ್ರ ಡೆಂಗ್ಯೂ ಜ್ವರದಿಂದ… Read More

July 4, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಜುಲೈ 04 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,350 ರೂಪಾಯಿ ದಾಖಲಾಗಿದೆ. 24… Read More

July 4, 2024

ಕೆ ಆರ್ ಎಸ್ ಗೆ 100 ಅಡಿ ನೀರಿಗೆ ಸನೀಹ :11 ಸಾವಿರ ಕ್ಯುಸೆಕ್ ಒಳ ಹರಿವು – 99.30ಅಡಿ ನೀರು – ಕಬಿನಿಗೆ ಭರ್ತಿಗೆ 6 ಅಡಿ ಬಾಕಿ

ಮೈಸೂರು : ಮಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿಜಲಾಶಯಗಳ ಒಳ ಹರಿವು ಕೊಂಚ ತಗ್ಗಿದೆ. Join WhatsApp Group ಕೆಆರ್ ಎಸ್… Read More

July 4, 2024

ನಮ್ಮ ಆಡಳಿತದಲ್ಲಿ ಯಾವುದೇ ಹಗರಣಗಳಿಲ್ಲ – ಡಿಸಿಎಂ ಡಿ. ಕೆ. ಶಿವಕುಮಾರ್

ರಾಮನಗರ: ನಮ್ಮ ಕಾಲದಲ್ಲಿ ಯಾವುದೇ ಹಗರಣಗಳು ನಡೆದಿಲ್ಲ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದರು. ಮೂಡ… Read More

July 3, 2024