ಮೈಸೂರು : ಮಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿಜಲಾಶಯಗಳ ಒಳ ಹರಿವು ಕೊಂಚ ತಗ್ಗಿದೆ.
- ಕೆಆರ್ ಎಸ್ ನೀರಿನ ಮಟ್ಟ 96.50 ರ ಅಡಿ ಗಡಿದಾಟಿದೆ .
- ಕಬಿನಿ ಜಲಾಶಯದ ನೀರಿನ ಮಟ್ಟ2278.50 ಅಡಿ ಇದೆ ಭರ್ತಿಗೆ ಇನ್ನು ಕೇವಲ 6 ಅಡಿ ಬಾಕಿ ಇದೆ.
- ಹೇಮಾವತಿ ಜಲಾಶಯಕ್ಕೆ 10137 ಕ್ಯುಸೆಕ್ ನೀರು ಒಳ ಹರಿವು ಇದೆ.
ನೀರಿನ ಮಟ್ಟದ ವಿವರ :
ಇದನ್ನು ಓದಿ –ಅರಮನೆ ನಗರಿ ಮೈಸೂರಿನಲ್ಲಿ ‘ಫಿಲ್ಮ್ ಸಿಟಿ’ ನಿರ್ಮಾಣ : ಸಿಎಂ ಘೋಷಣೆ
ಕೆಆರ್ ಎಸ್:
- ಗರಿಷ್ಠ ಮಟ್ಟ -124.80 ಅಡಿ
- ಇಂದಿನ ಮಟ್ಟ – 96.50 ಅಡಿ
- ಒಳಹರಿವು -8787 ಕ್ಯುಸೆಕ್
- ಹೊರ ಹರಿವು – 526 ಕ್ಯುಸೆಕ್
ಕಬಿನಿ :
- ಗರಿಷ್ಠ ಮಟ್ಟ -2284 ಅಡಿ
- ಇಂದಿನ ಮಟ್ಟ – 2278.50ಅಡಿ
- ಒಳಹರಿವು -11269 ಕ್ಯುಸೆಕ್
- ಹೊರ ಹರಿವು – 1542 ಕ್ಯುಸೆಕ್
ಹೇಮಾವತಿ :
- ಗರಿಷ್ಠ ಮಟ್ಟ -2922 ಅಡಿ
- ಇಂದಿನ ಮಟ್ಟ – 2891.05 ಅಡಿ
- ಒಳಹರಿವು -10137ಕ್ಯುಸೆಕ್
- ಹೊರ ಹರಿವು – 250 ಕ್ಯುಸೆಕ್
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ